Select Your Language

Notifications

webdunia
webdunia
webdunia
webdunia

ಅರಮನೆಗೆ ಆಗಮಿಸಿರುವ ವಿಕ್ರಮ ಹಾಗೂ ಅಭಿಮನ್ಯು ಚೈತ್ರಳ ಜೊತೆ ಸರಸ

Sarasa with Vikram and Abhimanyu
mysore , ಗುರುವಾರ, 16 ಸೆಪ್ಟಂಬರ್ 2021 (21:24 IST)
ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು
ಕ್ಕೆ ಮುಂದಾಯಿತು. ಎರಡು ಆನೆಗಳು ಪೈಪೋಟಿಯಲ್ಲಿ ಚೈತ್ರ ಮೇಲೆ ಮುಗಿ ಬೀಳಲು ಹಾತೋರೆಯಿತು. ವಿಕ್ರಮ ಹಾಗೂ ಅಭಿಮನ್ಯು ಪೈಪೋಟಿಯಿಂದ ಚೈತ್ರ ಪಾಡು ಹೇಳ ತೀರದಾಗಿತ್ತು. ವಿಕ್ರಮ ಹಾಗೂ ಅಭಿಮನ್ಯವಿನ ಕಾಲಿಗೆ ಸರಪಣಿ ಹಾಕಿದ್ದ ಕಾರಣ ಚೈತ್ರಳ ಬಳಿ ಸುಲಭವಾಗಿ ಹೋಗಲು ಸಾಧ್ಯವಾಗಲಿಲ್ಲ. ಆದರೂ ಬೆಂಬಿಡದ ಪ್ರಯತ್ನ ಮಾಡುತ್ತಾ ಚೈತ್ರ ಬಳಿಗೆ ಹೋಗಲು ಮಸ್ತಿಯಲ್ಲಿರುವ ವಿಕ್ರಮ ಹರಸಾಹಸ ಪಡುತ್ತಲೇ ಇದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಬ್ಬಗಳ ಎಫೆಕ್ಟ್ , ರಾಜಧಾನಿಯಲ್ಲಿ ಕೋವಿಡ್ ಬ್ಲಾಸ್ಟ್ !!