Select Your Language

Notifications

webdunia
webdunia
webdunia
webdunia

ಒಂದೇ ದಿನ ಕೆಪಿಎಸ್‌ಸಿ, ಕೆಇಎ ಪರೀಕ್ಷೆ; ಅಭ್ಯರ್ಥಿಗಳಲ್ಲಿ ಗೊಂದಲ

Same day
bangalore , ಗುರುವಾರ, 17 ಫೆಬ್ರವರಿ 2022 (21:41 IST)
ಬೆಂಗಳೂರು: ಕೆಪಿಎಸ್‌ಸಿ ಮತ್ತು ಕೆಇಎ ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿದ್ದು, ಮಾರ್ಚ್ 12 ರಂದು ಈ ಎರಡೂ ಪರೀಕ್ಷೆಗಳು ಇರುವುದರಿಂದ ಇದೀಗ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಹೌದು, ಯಾವುದಾದರೂ ಒಂದು ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳುವ ಸಂಕಷ್ಟ ಅಭ್ಯರ್ಥಿಗಳಿಗೆ ಎದುರಾಗಿದ್ದು, ಕೆಪಿಎಸ್‌ಸಿ ಸರ್ಕಾರಿ ನೌಕರರ ಇಲಾಖೆ ಪರೀಕ್ಷೆ ಮಾರ್ಚ್ 7ರಿಂದ 12ರವರೆಗೆ, ಕೆಇಎ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಮಾರ್ಚ್ 12ರಿಂದ 16ರವರೆಗೆ ನಿಗದಿಯಾಗಿದೆ.
ಇನ್ನು ಕೆಪಿಎಸ್‌ಸಿ ಮತ್ತು ಕೆಇಎ ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿದ್ದರಿಂದ, ಪರೀಕ್ಷೆ ಮುಂದೂಡಿಕೆ ಆಗುತ್ತೋ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಮಕ್ಕಳಿಗೆ ಸಿಹಿಸುದ್ದಿ: ರೈತ ಕುಟುಂಬದ ಎಲ್ಲಾ ಮಕ್ಕಳೂ ಇದಕ್ಕೆ ಅರ್ಹರು