Select Your Language

Notifications

webdunia
webdunia
webdunia
webdunia

ಸಾವಿನ ಮನೆಯಲ್ಲಿ ಸಖತ್ ಡಾನ್ಸ್‌

Sakhat dance at death house
bangalore , ಸೋಮವಾರ, 16 ಮೇ 2022 (19:05 IST)
ಪ್ರೀತಿಪಾತ್ರರನ್ನು ಕಳೆದುಕೊಂಡ ಕ್ಷಣವನ್ನು ಎದುರಿಸುವುದು ಬದುಕಿನ ಅತೀಯಾದ ಕೆಲಸ..ತಮ್ಮವರನ್ನು ಕಳೆದುಕೊಂಡು ದಿಕ್ಕು ತೋಚದೆ ಕೂರುವ ಕ್ಷಣ ಇಡೀ ಜಗತ್ತೇ ಕತ್ತಲೆನಿಸುತ್ತದೆ..ಆದ್ರೆ, ಇದು ಸಾವಿನ ಮನೆಯದ್ದು ಎನ್ನಲಾದ ವೀಡಿಯೋವೊಂದು ವೈರಲ್ ಆಗಿ ವೈರಲ್ ಆಗಿದ್ದು ಬೆಚ್ಚಿ ಬೀಳಿಸುತ್ತದೆ. ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶ್ರದ್ದಾಂಜಲಿ ಸಮಾರಂಭ ಎಂದು ವೇದಿಕೆಯ ಹಿಂಭಾಗದಲ್ಲಿ ಬ್ಯಾನರ್ ಇದೆ. ಮುಂದೆ ಹುಡುಗಿ ಸಖತ್ ಡಾನ್ಸ್ ಮಾಡಿದ್ದಾಳೆ.. ಇದು ಯಾವ ರೀತಿಯ ಶ್ರದ್ಧಾಂಜಲಿ ಸಭೆ ಎಂದು ಜನರು ಬೆಚ್ಚಿ ಬಿದ್ದಿದ್ದಾರೆ. ಇದನ್ನು ಅಗೌರವ ಎಂದು ಕರೆದರೆ, ಹಾಸ್ಯ ಚಟಾಕಿ ಹಾರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ನನಗೆ ಮುಸ್ಲಿಮರ ಮತಗಳು ಬೇಡ’