Publish Date: Mon, 05 Feb 2018 (11:16 IST)
Updated Date: Mon, 05 Feb 2018 (11:19 IST)
ಬೆಂಗಳೂರು : ‘ಮೋದಿ ಆಗಮನದಿಂದ ಹೊಸ ಅಲೆ ಸೃಷ್ಠಿಸಿದೆ’ ಎಂದು ಹೇಳುವುದರ ಮೂಲಕ ಸಚಿವ ಸದಾನಂದ ಗೌಡ ಅವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
‘ ಪರಮೇಶ್ವರ್ ವೇಗ ನೋಡಿ ಆಶ್ಚರ್ಯವಾಗಿದೆ. ಇದೇ ವೇಗ ಕೇಂದ್ರದ ಅನುದಾನ ಖರ್ಚು ಮಾಡೋದ್ರಲ್ಲಿ ತೋರಬೇಕಿತ್ತು. ಕೇಂದ್ರ ಸರ್ಕಾರದ ಕೆಲಸಗಳ ಬಗ್ಗೆ ರಾಜ್ಯ ಅನುಷ್ಠಾನ ಮಾಡಿಲ್ಲ. ಪರಮೇಶ್ವರ್ ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ.ಮೋದಿ ಆಗಮನದಿಂದ ಹೊಸ ಅಲೆ ಸೃಷ್ಠಿಯಾಗಿದೆ’ ಎಂದು ವಿಧಾನಸೌಧದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಅವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ