Select Your Language

Notifications

webdunia
webdunia
webdunia
webdunia

ಹನುಮಂತನ ಈ ಫೋಟೋಗಳನ್ನು ಮನೆಯಲ್ಲಿ ಹಾಕಿದರೆ ಅಶುಭ

ಹನುಮಂತನ ಈ ಫೋಟೋಗಳನ್ನು ಮನೆಯಲ್ಲಿ ಹಾಕಿದರೆ ಅಶುಭ
ಬೆಂಗಳೂರು , ಸೋಮವಾರ, 5 ಫೆಬ್ರವರಿ 2018 (07:05 IST)
ಬೆಂಗಳೂರು : ಶಾಸ್ತ್ರದ ಪ್ರಕಾರ ದೇವರ ಕೆಲವೊಂದು ಮೂರ್ತಿ ಹಾಗು ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಕಲಿಯುಗದಲ್ಲಿ ಭಕ್ತರ ಭಕ್ತಿಗೆ ಬೇಗ ಕೃಪೆ ತೋರುವ ದೇವರೆಂದರೆ ಹನುಮಂತ. ಆದ್ರೆ ಹನುಮಂತನ ಕೆಲ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿ ಹಾಕುವುದು ಶುಭವಲ್ಲವೆಂದು ಶಾಸ್ತ್ರಗಳು ಹೇಳುತ್ತದೆ.


ಹನುಮಂತ ಅಸ್ಥಿರವಾಗಿದ್ದು, ಸಂಜೀವಿನಿ ಜೊತೆ ಹಾರುತ್ತಿರುವ ಚಿತ್ರವನ್ನು ಮನೆಯಲ್ಲಿ ಹಾಕಬಾರದು. ದುಷ್ಟರನ್ನು ದಹನ ಮಾಡುತ್ತಿರುವ ಮೂರ್ತಿಯನ್ನು ಹಾಕಬಾರದು. ರಾಮ ಲಕ್ಷ್ಮಣರನ್ನು ಹೊತ್ತಿರುವ ಫೋಟೋ, ಲಂಕ ದಹನ ಮಾಡಿದ ಮೂರ್ತಿಗಳನ್ನು ಹಾಕಬಾರದು. ಬೆಡ್ ರೂಂನಲ್ಲಿ ಹನುಮಂತನ ಯಾವುದೇ ಫೋಟೋವನ್ನು ಹಾಕಬಾರದು.
ಅಪಾರ ಶಕ್ತಿಯುಳ್ಳವನಂತೆ ಬಿಂಬಿತವಾಗಿರುವ ಹನುಮಂತನ ಮೂರ್ತಿಯನ್ನು ಮನೆಯಲ್ಲಿಡಿ. ಶ್ರೀರಾಮನ ಪಾದದಡಿ ಕುಳಿತಿರುವ ಫೋಟೋ ಅಥವಾ ಮೂರ್ತಿ ಹಾಕಿದರೆ ಮನೆಗೆ ಶುಭ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯ ಸುತ್ತಮುತ್ತ ಈ ಗಿಡ ಬೆಳೆದರೆ ಅಶುಭ!