Publish Date: Mon, 25 Mar 2019 (16:53 IST)
Updated Date: Mon, 25 Mar 2019 (16:54 IST)
ನಾಮ ಪತ್ರ ಸಲ್ಲಿಸೋದಕ್ಕೂ ಮುನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿದ ಬಳಿಕ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನಾಮಪತ್ರ ಸಲ್ಲಿಸಿದ್ರು.
ಮೈಸೂರು ಬ್ಯಾಂಕ್ ವೃತ್ತದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸದಾನಂದಗೌಡ ದಂಪತಿಗೆ ಪತ್ನಿ ಡಾಟಿ, ಮಾಜಿ ಸಚಿವ ರಾಮಚಂದ್ರಗೌಡ, ಗೋವಿಂದ ಕಾರಜೋಳ, ಡಾ.ಅಶ್ವತ್ ನಾರಾಯಣ ಸಾಥ್ ನೀಡಿದ್ರು. ಬಿಜೆಪಿ ಮುಖಂಡರು ನೂರಾರು ಕಾರ್ಯಕರ್ತರು ಇದ್ರು.
ರಾಧಾಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸದಾನಂದಗೌಡ, ಬಿ ಫಾರ್ಮ್ ಹಿಡಿದು ಪೂಜೆ ಸಲ್ಲಿಸಿದ್ರು.
ಡಿಸಿ ಕಚೇರಿಗೆ ಬಂದೂ ಸಹ ನಾಮಪತ್ರ ಸಲ್ಲಿಸದೆ ಕಾದು ಕುಳಿತ ಡಿವಿಎಸ್ ಆ ಬಳಿಕ ನಾಮಪತ್ರ ಸಲ್ಲಿಕೆ ಮಾಡಿದರು.
Jagadeesh
Publish Date: Mon, 25 Mar 2019 (16:53 IST)
Updated Date: Mon, 25 Mar 2019 (16:54 IST)