Select Your Language

Notifications

webdunia
webdunia
webdunia
webdunia

ಬಿಬಿಎಂಪಿಗೆ ಜಾಹಿರಾತಿನಿಂದ ಕೋಟಿ ಕೋಟಿ ಆದಾಯ

bbmp
ಮತ್ತೆ ಹೊಸ ಪ್ರಸ್ತಾವನೆ ಬಿಬಿಎಂಪಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.ಜಾಹೀರಾತಿನಿಂದ 1.14 ಕೋಟಿ ರೂ. ಆದಾಯ ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಬೊಕ್ಕಸಕ್ಕೆ ಬಂದಿದೆ.ಜಾಹೀರಾತುಗಳಿಂದ ಕೇವಲ 1.14 ಕೋಟಿ ರೂ. ಸಂಗ್ರಹ ಮಾಡಿದೆ.
 
ಪಾಲಿಕೆಯೇ ಸಲ್ಲಿಸಿರುವ ಮಾಹಿತಿಯಂತೆ ಕೇಂದ್ರ ಕಚೇರಿ ವ್ಯಾಪ್ತಿಯಲ್ಲಿ 7 ವಾಹನ, 
1 ಬ್ಯಾನರ್ ಮತ್ತು 2  ಎಲ್‌ಇಡಿ ಜಾಹೀರಾತು,ಪೂರ್ವ ವಲಯದಲ್ಲಿ 6 ಎಲ್‌ಇಡಿ, ದಕ್ಷಿಣ ವಲಯದಲ್ಲಿ 1 ಪ್ರೊಜಕ್ಷನ್ ಮ್ಯಾಪಿಂಗ್, 1 ಬೋರ್ಡ್ ಮತ್ತು 9 ಎಲ್‌ಇಡಿ ಹಾಗೂ ಯಲಹಂಕ ವಲಯದಲ್ಲಿ ಒಂದು ಎಲ್ ಇಡಿ ಸೇರಿ 28 ಜಾಹೀರಾತುಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು.ಇದರಿಂದ ಮೂರು ವರ್ಷದಲ್ಲಿ 2020-21ರಲ್ಲಿ 18.82 ಲಕ್ಷ, 2021-22ರಲ್ಲಿ 18.50 ಲಕ್ಷ ರೂ.,2022-23ರಲ್ಲಿ 77.50 ಲಕ್ಷ ರೂ. ಸೇರಿ 1.14 ಕೋಟಿ ಆದಾಯ ಸಂಗ್ರಹವಾಗಿದೆ.ಇನ್ನೂ 7.86 ಲಕ್ಷ ರೂ. ಬಾಕಿ ಇದ್ದು, ವಸೂಲಾತಿ ಮಾಡಬೇಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಾಪ್ ಸಿಹ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು