Select Your Language

Notifications

webdunia
webdunia
webdunia
webdunia

ನಾಯಂಡಹಳ್ಳಿ ಸರ್ಕಲ್ ಗೆ ಲೀಲಾವತಿ ಹೆಸರು ?

Nayandahalli Circle
bangalore , ಮಂಗಳವಾರ, 12 ಡಿಸೆಂಬರ್ 2023 (16:00 IST)
ಪ್ರಮುಖ ಸರ್ಕಲ್‌ಗೆ ನಟಿ ಲೀಲಾವತಿ ಹೆಸರು ಇಡಬೇಕು ಅಂತಾ ಬಿಬಿಎಂಪಿಗೆ ಪಾಲಿಕೆ ನೌಕರರ ಸಂಘ ಆಗ್ರಹಿಸಿದೆ.. ಇನ್ನು ನಾಯಂಡಹಳ್ಳಿ ಸರ್ಕಲ್‌ಗೆ ಲೀಲಾವತಿ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಲಾಗಿದೆ.,
 
ನಟಿ ಲೀಲಾವತಿ ಹೆಸರು ಅಜರಾಮರವಾಗಿ ಉಳಿಯಬೇಕು. ಹಲವು ಗಣ್ಯರ ಹೆಸರು ನಗರದ ರಸ್ತೆ, ವೃತ್ತಕ್ಕೆ ಇಡಲಾಗಿದೆ. ಇದೇ ಮಾದರಿಯಲ್ಲಿ ಲೀಲಾವತಿ ಹೆಸರಿಡುವುದು ಸೂಕ್ತ. ಮನವಿಯನ್ನ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಬುಲೆನ್ಸ್​​​​​ ಗಳ ಸುಗಮ ಸಂಚಾರಕ್ಕೆ ಪ್ರತ್ಯೇಕ ಆ್ಯಪ್