Select Your Language

Notifications

webdunia
webdunia
webdunia
webdunia

ಯಳಂದೂರು ವಕೀಲರಿಂದ ಮುಖ್ಯಮಂತ್ರಿ ರವರಿಗೆ ಮನವಿ ಪತ್ರ

Request letter from Yalandur lawyer to Chief Minister
ಯಳಂದೂರು , ಗುರುವಾರ, 15 ಡಿಸೆಂಬರ್ 2022 (18:24 IST)
ಯಳಂದೂರು ತಾಲ್ಲೂಕು ವಕೀಲರ ಸಂಘದಿಂದ ತಹಸೀಲ್ದಾರ್ ಮುಖಂತರ ಮುಖ್ಯಮಂತ್ರಿರವರಿಗೆ ವಕೀಲರ ರಕ್ಷಣೆ ಕಾನೂನು ಜಾರಿಗೆ ತರಬೇಕೆಂದು ವಕೀಲರು ಮನವಿ ಪತ್ರ ಸಲ್ಲಿಸಿದರು.ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೃಷ್ಣ ರವರು ಮಾತನಾಡಿ ವಕೀಲರ ಮೇಲೆ ಆಗುವ ಹಲ್ಲೆಯನ್ನು ತಪ್ಪಿಸುವ ಉದ್ದೇಶದಿಂದ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ವಕೀಲರ ರಕ್ಷಣೆ ಕಾನೂನು ಜಾರಿಗೆ ತರಬೇಕು ತಿಳಿಸಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನ ಸಂಪರ್ಕ ಕಛೇರಿ ಉದ್ಘಾಟನೆ