Webdunia - Bharat's app for daily news and videos

Install App

ಬೆಳ್ಳಂದೂರಿನಲ್ಲಿ ತಗ್ಗಿದ ನೀರಿನ ಪ್ರಮಾಣ

Webdunia
ಗುರುವಾರ, 8 ಸೆಪ್ಟಂಬರ್ 2022 (20:44 IST)
ಬೆಂಗಳೂರಿನ ಬೆಳ್ಳಂದೂರಿನಲ್ಲಿ ನೀರಿನ ಪ್ರಮಾಣ ತಗ್ಗಿದೆ.ಇಕೋ ಸ್ಪೇಸ್ ನಲ್ಲಿ ಮಳೆ ನೀರಿನ ಪ್ರಮಾಣ ತಗ್ಗಿದೆ.ಎಂದಿನಂತೆ ವಾಹನ ಸವಾರರು ಸಂಚಾರಿಸುತ್ತಿದ್ದಾರೆ.ಆದರೆ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಭಯದಲ್ಲೇ  ವಾಹನಸವಾರರು ಸಂಚಾರಿಸುತ್ತಿದ್ದಾರೆ
 
ಸ್ವಲ್ಪ ಪ್ರಮಾಣದಲ್ಲಿ ರಸ್ತೆ ಮೇಲಿರುವ ಮಳೆ ನೀರು ಕಡಿಮೆಯಾಗಿದೆ.ಇಕೋ ಸ್ಪೇಪ್ ಸುತ್ತ ಮುತ್ತ ಮಳೆ ನೀರಿನಿಂದ ಭಾರೀ ಹಾನಿಯಾಗಿದ್ದು,ಅಂಗಡಿ, ಹೋಟೆಲ್, ಪುಟ್ ಪಾತ್ ಹಾಗು ಮನೆಗಳು ಮಳೆ ನೀರಿನಿಂದ ಡ್ಯಾಮೇಜ್ ಆಗಿದೆ.ಮಳೆಯಿಂದ  ರಸ್ತೆಗಳು ಹಾಗೂ ಪುಟ್ ಪಾಥ್ ಕಿತ್ತು ಹೋಗಿದೆ.ವಾಹನಸವಾರರು ಸಂಕಷ್ಟದಲ್ಲಿಯೇ ಕಷ್ಟಪಟ್ಟು ವಾಹನ ಚಾಲಿಸುತ್ತಿದ್ದಾರೆ.
 
ಮತ್ತೆ  ಮಳೆ ಮುನ್ಸೂಚನೆ ಇರುವುದರಿಂದ ಇಕೋಸ್ಪೇಸ್ ಸುತ್ತಲಿನ ಜನರು ಭಯದಲ್ಲೇ ಬದುಕುತ್ತಿದ್ದಾರೆ.ಮಳೆಯಿಂದ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಓಡಾಡಲು ವಾಹನ ಸವಾರರಿಗೆ ಆತಂಕಪಾಡುತ್ತಿದ್ದಾರೆ.ಇನ್ನೂ ಒಂದ್ ಸೈಡ್ ನಿಂದ ರಸ್ತೆಗೆ ಕೆರೆಯ ನೀರು ಹರಿದುಬರುತ್ತಿದೆ. ಇಕೋಸ್ಪೇಸ್ ರಸ್ತೆಯ ಮೇಲೆ  ಕೆರೆಯ ಮೀನು ಬಂದಿದೆ.ಮೀನು ಹಿಡಿಯಲು  ಸ್ಥಳೀಯರು ಮುಗ್ಗಿಬಿದ್ದಿದ್ದಾರೆ.ಸುಮಾರು ಹತ್ತಕ್ಕೂ ಹೆಚ್ಚು ಮೀನುಗಳನ್ನ  ಸ್ಥಳೀಯರು ಹಿಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments