Publish Date: Mon, 03 Apr 2023 (20:22 IST)
Updated Date: Mon, 03 Apr 2023 (20:26 IST)
ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಶಾಸಕ ಬಸವರಾಜ್ ಮತ್ತಿಮೂಡ ವಿರುದ್ಧ ಬಿಜೆಪಿಗರಿಂದಲೇ ಪ್ರತಿಭಟನೆ ನಡೆಸಲಾಗಿದೆ. ಕಲಬುರಗಿ ನಗರದ ಜಗತ್ ವೃತದ ಬಳಿ ಪ್ರತಿಭಟನೆ ನಡೆಸಲಾಗಿದೆ.. ಬಸವರಾಜ್ ಮತ್ತಿಮೂಡ ವಿರುದ್ದ ನೂರಕ್ಕೂ ಅಧಿಕ ಜನ ಪ್ರತಿಭಟನೆ ನಡೆಸಿದ್ರು. ಬಸವರಾಜ್ ಮತ್ತಿಮೂಡ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಬಿಜೆಪಿಗರು ಆಕ್ರೋಶ ಹೊರಹಾಕಿದ್ರು.