Publish Date: Sun, 10 Dec 2017 (06:52 IST)
Updated Date: Sun, 10 Dec 2017 (07:04 IST)
ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆ ಸುಪಾರಿ ಪ್ರಕರಣ ಹಿನ್ನೆಲೆ ಸಿಸಿಬಿ ವಶದಲ್ಲಿರುವ ರವಿ ಬೆಳಗರೆ ವಿಚಾರಣೆ ಇಂದು ಮುಂದುವರಿಕೆಯ ಸಾಧ್ಯತೆ ಇದೆ. ಜತೆಗೆ ಇಂದು ಸುನಿಲ್ ಹೆಗ್ಗರವಳ್ಳಿ ಮನೆ ಬಳಿ ಕೂಡ ಮಹಜರು ನಡೆಸುವ ಸಾಧ್ಯತೆ ಇದೆ
ರಾತ್ರಿ ಪೊಂಗಲ್ ತಿಂದು ರವಿ ಬೆಳಗೆರೆ ನಿದ್ರೆ ಮಾಡಿದರು. ನಿದ್ರೆಗೂ ಮುನ್ನ ಕೆಲಕಾಲ ರವಿಬೆಳಗೆರೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿ ಅರ್ಧಗಂಟೆಗೊಮ್ಮೆ ಎಚ್ಚರಗೊಳ್ಳುತ್ತಿದ್ದರಂತೆ ರವಿ ಬೆಳಗೆರೆ. ಮೂರು ಗಂಟೆಯ ನಂತರ ಸಂಪೂರ್ಣ ನಿದ್ರೆಗೆ ಜಾರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ