Publish Date: Fri, 08 Dec 2017 (16:00 IST)
Updated Date: Fri, 08 Dec 2017 (16:07 IST)
ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಸಿಸಿಬಿ ಅವರಿಂದ ರವಿ ಬೆಳಗೆರೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಳಗೆರೆ ಆರೋಗ್ಯದ ನೆಪವೊಡ್ಡಿದ್ದಾರೆ.
ಆರೋಗ್ಯದ ನೆಪ ಹೇಳಿ ಬಂಧಿಸದಂತೆ ಸಿಸಿಬಿ ಅವರಲ್ಲಿ ರವಿಬೆಳಗೆರೆ ಮನವಿ ಮಾಡಿಕೊಂಡಿದ್ದಾರೆ. ತಾನು ಚಿಕಿತ್ಸೆ ಪಡೆದ ಚೀಟಿಗಳನ್ನು ಸಿಸಿಬಿ ಅವರಿಗೆ ತೋರಿಸಿ ಬಂಧಿಸದಂತೆ ಮನವಿ ಮಾಡಿಕೊಂಡಿದ್ದಾರೆ.
ಆದರೆ ಸರ್ಚ್ ವಾರೆಂಟ್ ಪಡೆದುಕೊಂಡು ಬಂದಿರುವ ಸಿಸಿಬಿ ಕೋರ್ಟ್ ಗೆ ಬೆಳಗೆರೆಯನ್ನು ಕರೆದೊಯ್ಯಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ