Select Your Language

Notifications

webdunia
webdunia
webdunia
webdunia

ರಾಸಲೀಲೆ ವಿಡಿಯೋ ಮಾಡಿದ್ದವನಿಗೆ ಹೀಗಾ ಆಗೋದು

ರಾಸಲೀಲೆ ವಿಡಿಯೋ ಮಾಡಿದ್ದವನಿಗೆ ಹೀಗಾ ಆಗೋದು
ಬೆಂಗಳೂರು , ಬುಧವಾರ, 20 ನವೆಂಬರ್ 2019 (16:29 IST)
ಗಂಡ-ಹೆಂಡತಿಯ ರಾಸಲೀಲೆ ವಿಡಿಯೋ ಮಾಡಿಕೊಂಡಿದ್ದ ವ್ಯಕ್ತಿಗೆ ಆಗಬಾರದ್ದು ಆಗಿಹೋಗಿದೆ.


ಲೈಂಗಿಕ ಕ್ರಿಯೆ ನಡೆಸುತ್ತಿರೋ ವಿಡಿಯೋ ಇಟ್ಟುಕೊಂಡು ದಂಪತಿಯಿಂದ ಹಣ ಕೀಳುತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಮಂಜು – ಸಾವಿತ್ರಿ ಆರೋಪಿಗಳಾಗಿದ್ದರೆ, ಸಂತೋಷ್ ಎಂಬಾತ ಕೊಲೆಯಾಗಿರೋನು.

ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಐದಾರು ವರ್ಷಗಳಿಂದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಾ ದಂಪತಿಯಿಂದ ಹಣ ಕೀಳುತ್ತಿದ್ದ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಡಿನಲ್ಲಿ ಗರ್ಭಿಣಿ ಮೇಲೆ ನಾಯಿ ಮಾಡಿತು ನೀಚ ಕೆಲಸ