Select Your Language

Notifications

webdunia
webdunia
webdunia
webdunia

ಸೊಸೆಯನ್ನು ಅನುಭವಿಸಿ ಕೊಲೆ ಮಾಡಿದ್ದ ಮಾವ ಏನಾದ?

ಸೊಸೆಯನ್ನು ಅನುಭವಿಸಿ ಕೊಲೆ ಮಾಡಿದ್ದ ಮಾವ ಏನಾದ?
ಮಂಡ್ಯ , ಮಂಗಳವಾರ, 19 ನವೆಂಬರ್ 2019 (19:55 IST)
ಮನೆಯಲ್ಲಿ ಯಾರೂ ಇಲ್ಲದಾಗ ಮಗನ ಹೆಂಡತಿಯೊಂದಿಗೆ ಒತ್ತಾಯಪೂರ್ವಕ ಸುಖ ಅನುಭವಿಸಿ ಕೊಲೆ ಮಾಡಿದ್ದ ಮಾವನಿಗೆ ಆಗಬಾರದ್ದು ಆಗಿದೆ.

ಮಾವ ನಾಗರಾಜುವಿನ ಕಾಮದಾಹಕ್ಕೆ ನರಳಿದ್ದ ಸೊಸೆ  ವೀಣಾ ವಿರೋಧ ವ್ಯಕ್ತಪಡಿಸಿದ್ದಾಗ ಕೊಲೆಯಾಗಿದ್ದಳು.

ಸೊಸೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಮಾವನನ್ನು ಮಂಡ್ಯದ ಪೊಲೀಸರು ಅರೆಸ್ಟ್ ಮಾಡಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ನಾಗರಾಜು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ತಂಗಿ, ಅಣ್ಣನ ಹೆಂಡತಿ ಜೊತೆಗೆ ಮಲಗಿದವನ ಕಥೆ ಫಿನಿಷ್