ರ್ಯಾಪಿಡ್ ರೋಡ್ ; ಬಿಬಿಎಂಪಿ ಡಬಲ್ ಗೇಮ್!

Webdunia
ಭಾನುವಾರ, 15 ಜನವರಿ 2023 (10:02 IST)
ಬೆಂಗಳೂರು : ರ್ಯಾಪಿಡ್ ರೋಡ್ ರಿಪೋರ್ಟ್ ವಿಚಾರದಲ್ಲಿ ಬಿಬಿಎಂಪಿ ಡಬಲ್ ಗೇಮ್ ಆಡ್ತಿದೆ.

ಐಐಎಸ್ಸಿ ರಿಪೋರ್ಟ್ ಕಾಯುತ್ತಿದ್ದೇವೆ ಅಂತಾ ಬೊಗಳೇ ಬಿಡ್ತಿದೆ. ಆದರೆ ಬಿಬಿಎಂಪಿಯ ಬಣ್ಣವನ್ನು ಐಐಎಸ್ಸಿ ತಜ್ಞರು ಬಯಲು ಮಾಡಿದ್ದಾರೆ.

ದೇಶದಲ್ಲೇ ಮೊದಲ ರ್ಯಾಪಿಡ್ ರಸ್ತೆಯನ್ನು ಬಿಬಿಎಂಪಿ ಸಿವಿ ರಾಮನ್ ನಗರದ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಾಣ ಮಾಡಿತ್ತು. ನಿರ್ಮಾಣ ಮಾಡಿದ ಕೆಲವೇ ದಿನಗಳಲ್ಲಿ ಬಿರುಕು ಬಿಟ್ಟ ಬಿಬಿಎಂಪಿ ಬಂಡವಾಳ ಬಟಾಬಯಲಾಯ್ತು.

ಯಾವೆಲ್ಲ ಮಿಶ್ರಣಗಳು ಹಾಕಿದ್ರು ಅದನ್ನು ಟೆಸ್ಟ್ ಮಾಡಬೇಕು ಈ ರೀತಿ ಸುಮಾರು 10 ರಿಂದ 12 ಟೆಸ್ಟ್ ಮಾಡಿ ಡಿಟೇಲ್ ವರದಿಯನ್ನು ನೀಡುತ್ತೇವೆ. ಬೇರೆ ಬೇರೆ ದೇಶಗಳಲ್ಲಿ ಈ ರೋಡ್ ಸಕ್ಸಸ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments