Publish Date: Sat, 31 Dec 2022 (15:19 IST)
Updated Date: Sat, 31 Dec 2022 (15:23 IST)
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಬೆಂಗಳೂರಿನ ಜನತೆ ಈ ವರ್ಷ ನಮಗೆ ನೀಡಿದ ಬೆಂಬಲಕ್ಕೆ ಹೃದಯ ಪೂರ್ವಕ ಧನ್ಯವಾದಗಳು.ಜನರ ಅಪೇಕ್ಷೆ ತಕ್ಕಂತೆ ಬಿಬಿಎಂಪಿ ಸದಾ ಜೊತೆಯಲ್ಲಿರುತ್ತೆ.ಬೆಂಗಳೂರಿನ ಜನರ ಜೊತೆ ಬಿಬಿಎಂಪಿ ಸದಾ ಜೊತೆಗೆ ಇರುತ್ತೆ.ಬ್ರಿಗೇಡ್ ರಸ್ತೆ ಮತ್ತು ಎಂ ಜಿ ರಸ್ತೆಯಲ್ಲಿ ಏನು ಸಹಾಯಬೇಕೋ ನಾವು ಮಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದಾರೆ.