Select Your Language

Notifications

webdunia
webdunia
webdunia
webdunia

ರಣ ಹೇಡಿಗಳು ವಿಧಾನ ಸೌಧದಲ್ಲಿ ಕುಳಿತ್ತಿದ್ದಾರೆ- ನಾರಾಯಣ ಗೌಡ

ಕರವೇ ನಾರಾಯಣ ಗೌಡ
bangalore , ಬುಧವಾರ, 27 ಡಿಸೆಂಬರ್ 2023 (17:00 IST)
ರಾಜ್ಯದಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ನಗರದಲ್ಲೆಲ್ಲ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದು ಆಂಗ್ಲ ಭಾಷೆಯಲ್ಲಿನ ಜಾಹೀರಾತು ಫಲಕಗಳನ್ನು ಕಿತ್ತು ಹಾಕುತ್ತಿದ್ದಾರೆ. ಇದೇ ವೇಳೆ ವಿಧಾನಸೌಧದಲ್ಲಿ ರಣಹೇಡಿಗಳು ಕುಳಿತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕರವೇ ಅಧ್ಯಕ್ಷ ಅಧ್ಯಕ್ಷ ಟಿ.ಎ ನಾರಾಯಣಗೌಡ ಹರಿಹಾಯ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಳಿಯುವಂತೆ ಕಾಣ್ತಿಲ್ಲಾ ಅಕ್ಕಿಯ ದರ...!