Select Your Language

Notifications

webdunia
webdunia
webdunia
webdunia

33,000 ರೂ. ತಲುಪಿದ ಅಹಮದಾಬಾದ್​ ವಿಮಾನಯಾನ ದರ

33,000 ರೂ. ತಲುಪಿದ ಅಹಮದಾಬಾದ್​ ವಿಮಾನಯಾನ ದರ
ಅಹಮದಾಬಾದ್​ , ಶುಕ್ರವಾರ, 17 ನವೆಂಬರ್ 2023 (17:45 IST)
ಭಾರತ 2023ರ ಸೆಮೀಸ್​ನಲ್ಲಿ ವೀರೋಚಿತ ಗೆಲುವು ದಾಖಲಿಸಿದೆ. ನ.19ರಂದು ಅಹಮದಾಬಾದ್​ಲ್ಲಿ ಭಾರತ ಮತ್ತು ಆಸೀದ್​ ನಡುವೆ ಫೈನಲ್​ ನಡೆಯಲಿದೆ. ಈ ಹಿನ್ನಲೆ ಅಹಮದಾಬಾದ್​ ಬಲು ದುಬಾರಿ ನಗರವಾಗಿ ಮಾರ್ಪಾಡಾಗಿದೆ. ವಿಶ್ವಕಪ್​ ಪೈನಲ್​ ಹಿನ್ನೆಲೆ, ವಿಮಾನ ಸಂಚಾರ, ಹೋಟೆಲ್​, ಆಟೋ, ಟ್ಯಾಕ್ಸಿ ಎಲ್ಲದರ ಬೆಲೆ ಗಗನಮುಖಿ ಸಾಗಿದೆ.

ವಿಮಾನಯಾನದಲ್ಲಂತೂ, ಸರಿ ಸುಮಾರು 5700ರೂ ಇದ್ದ ಬೆಂಗಳೂರು ಅಹಮದಬಾದ್​ ಏಕಮುಖ ವಿಮಾನ ಸಂಚಾರ ಇದೀಗ ಬರೋಬ್ಬರಿ 33000ಕ್ಕೆ ತಲುಪಿದೆ. ನ.18ರ ಸಂಜೆ ಬೆಂಗಳೂರಿನಿಂದ ಅಹಮದಾಬಾದ್​ ತೆರಳುವ ವಿಮಾನದ ದರ ಇದಾಗಿದ್ದು, ನ 19ರ ಬೆಳಗ್ಗೆ ಹೊರಡುವ ವಿಮಾನದ ದರ ಕೂಡ 29000 ತಲುಪಿದೆ. ಅಲ್ಲದೇ ಹೋಟೇಲ್​, ಹೋಂ ಸ್ಟೇ ದರಗಳು ಸುಮಾರು 300-400 ಪಟ್ಟು ದುಬಾರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷ ನಾಯಕನ ಆಯ್ಕೆ, ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ