Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ

ಮಳೆ
ಬೆಂಗಳೂರು: ಚಳಿಗಾಲವಿನ್ನೂ ಮುಗಿದಿಲ್ಲ. ಜನ ಬೇಸಿಗೆ ಕಾಲದ ಕಾತರದಲ್ಲಿದ್ದಾರೆ. ಇವೆಲ್ಲದರ ಮಧ್ಯೆ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಮಳೆ ಸುರಿದಿದೆ. ಸಂಜೆ ಹೊತ್ತಿನಲ್ಲಿ ಕಾಣಿಸಿಕೊಂಡ ಮಳೆ ಚಳಿಗೆ ಸಾಥ್ ನೀಡಿದೆ.


ಬೆಂಗಳೂರಿನ ಹಲವಡೆ ಇಂದು ಇದ್ದಕ್ಕಿದ್ದಂತೆ ಮಳೆ ಕಾಣಿಸಿಕೊಂಡಿದೆ. ಮಳೆಯ ಕಾರಣದಿಂದ ನಗರದಲ್ಲಿ ಟಾಫ್ರಿಕ್ ಜ್ಯಾಂ ಉಂಟಾಗಿದೆ. ಕೊಡೆ ಇಲ್ಲದೇ, ಮನೆಯಿಂದ ಹೊರಗೆ ಹೊದವರಿಗೆ ಟ್ರಾಫಿಕ್ ಜ್ಯಾಂ ಕಿರಿಕಿರಿ ಜತೆ ಮಳೆಯಲ್ಲಿ ನೆನೆಯುವ ಭಾಗ್ಯವೂ ದಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಪತ್ನಿಗೆ ಅಪಘಾತ: ನಟಿ ರಮ್ಯಾ ಹೇಳಿದ್ದೇನು?!