Publish Date: Wed, 07 Feb 2018 (11:49 IST)
Updated Date: Wed, 07 Feb 2018 (11:56 IST)
ಬೆಂಗಳೂರು : ‘ಕೈ’ ಕಾರ್ಯಕರ್ತರಿಗೆ ಫೇಕ್ ಅಕೌಂಟ್ ಪಾಠ ವಿಚಾರಕ್ಕೆ ಸಂಬಂಧಿಸಿದಂತೆ ಇದೆಲ್ಲಾ ಸೃಷ್ಠಿ, ಆ ವಿಡಿಯೋ ಸುಳ್ಳು ಎಂದು ಬೆಂಗಳೂರಿನಲ್ಲಿ ಸಚಿವ ಹೆಚ್ ಆಂಜನೇಯ ಅವರು ಹೇಳಿದ್ದಾರೆ.
ಮಾಜಿ ಸಂಸದೆ ರಮ್ಯಾ ಹಾಗೆಲ್ಲ ಮಾಡಲ್ಲ, ಇದು ಸುಳ್ಳು. ಅವರು ಏನು ಅಪರಾಧ ಮಾಡಿದ್ದಾರೆ. ರಮ್ಯಾ ಬೆಳವಣಿಗೆ ಸಹಿಸದೆ ಕೆಲವರು ಆರೋಪಿಸ್ತಿದ್ದಾರೆ. ಬಿಜೆಪಿ ಮುಖಂಡರು ಬಲಪಂಥೀಯ ನಿಲುವುಳ್ಳವರು’ ಎಂದು ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ