Publish Date: Thu, 10 May 2018 (07:49 IST)
Updated Date: Thu, 10 May 2018 (07:54 IST)
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪರ ಬೆಂಗಳೂರಿನಲ್ಲಿ ಮತ ಯಾಚನೆ ಮಾಡಿದ ರಾಹುಲ್ ಗಾಂಧಿ ಇಲ್ಲಿನ ವಿವಿಧ ಪ್ರಮುಖ ಸ್ಥಳಗಳ ಜತೆ, ಡಾ. ರಾಜ್ ಕುಮಾರ್ ಸಮಾಧಿಗೂ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಅವರ ಜತೆ ರಾಜ್ಯ ಉಸ್ತುವಾರಿ ವೇಣು ಗೋಪಾಲ್ ಕೂಡಾ ಇದ್ದರು. ರಾಹುಲ್ ಭೇಟಿ ವೇಳೆ ಡಾ.ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಇದ್ದರು. ಅದರ ಫೋಟೋ ಇಲ್ಲಿದೆ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.