Select Your Language

Notifications

webdunia
webdunia
webdunia
webdunia

ಚೀನಾ ಅಧ್ಯಕ್ಷರೊಂದಿಗೆ ಮೋದಿ ಜೋಕಾಲಿ ಆಡ್ತಾರೆ: ರಾಹುಲ್ ವಾಗ್ದಾಳಿ

ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ಹೇಳಿದ್ದೊಂದು ಮಾಡುವುದು ಇನ್ನೊಂದು ಎಂದಿದ್ದಾರೆ.

ಚೈನಾ ಅಧ್ಯಕ್ಷರೊಂದಿಗೆ ಒಂದು ಕಡೆ ಮೋದಿ ಜೋಕಾಲಿ ಆಡ್ತಾರೆ, ಇನ್ನೊಂದು ಕಡೆ ಚೀನಾ ನಮ್ಮ ದೇಶದೊಳಗೆ ಸೈನಿಕರನ್ನು ನುಗ್ಗಿಸುತ್ತಿದೆ ಎಂದು ರಾಹುಲ್ ಕಿಡಿ ಕಾರಿದ್ದಾರೆ.

ಮೊದಲು ಬಿಜೆಪಿಯವರು ಭೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಿದ್ದರು. ಈಗ ಬಿಜೆಪಿಯವರಿಂದ ಬೇಟಿ ಬಚಾವೋ ಮಾಡಿದರೆ ಸಾಕು ಎಂಬಂತಾಗಿದೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ನಲ್ಲಿ ಊರಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಬಿಗ್ ಶಾಕ್