Daily Horoscope
✕

ರಾಹುಲ್ ಗಾಂಧಿ ಮತಕ್ಕಾಗಿ ಜನಿವಾರ ಬೇಕಾದ್ರೂ ಹಾಕ್ತಾರಾ? ಬಿರಿಯಾನಿನೂ ತಿನ್ತಾರಾ?

Webdunia
ಸೋಮವಾರ, 25 ಫೆಬ್ರವರಿ 2019 (17:30 IST)
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ ಸಿಗುತ್ತದೆ ಎಂದರೆ ಜನಿವಾರ ಕೂಡ ಹಾಕ್ತಾರೆ. ಹೀಗಂತ ಆರೋಪ ಮಾಡಲಾಗಿದೆ.

ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯುವ ಜತೆಗೆ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದ ಇಂದು ಟೀಮ್ ಮೋದಿ ತಂಡದ ವತಿಯಿಂದ  ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿರೆಗುತ್ತಿಯಲ್ಲಿ ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮ ನಡೆಸಿದ್ರು.

ರಾಹುಲ್ ಗಾಂಧಿ ಮತ ಸಿಗುತ್ತದೆ ಎಂದರೆ ಜನಿವಾರ ಕೂಡ ಹಾಕ್ತಾರೆ. ಸ್ವಲ್ಪ ಮತ ಹೆಚ್ಚು ಸಿಗುತ್ತದೆ ಎಂದರೆ ಜನಿವಾರ ತೆಗೆದಿಟ್ಟು ತಲೆಗೊಂದು ಟೋಪಿ ಹಾಕೊಂಡು ಬಿರಿಯಾನಿ ಕೂಡ ತಿದ್ಕೊಂಡು ಬರ್ತಾರೆ. ಇವರು ಬಹಳ ಡೆಂಜರ್ ಜನ.

ಯಾಕೆಂದ್ರೆ ನರೇಂದ್ರ ಮೋದಿ ಬರಬೇಕಿದ್ರೇ ಮುಂಚೆ ರಾಹುಲ್ ಗಾಂಧಿ ನಾನು ಹಿಂದೂ, ನಾನೂ ಬ್ರಾಹ್ಮಣ ಅಂತ ಹೇಳಿದ್ದು ಕೇಳಿದ್ರಾ? ಒಪನ್ ಆಗಿ ದೇವಾಸ್ಥಾನದಲ್ಲಿ ಕೈ ಮುಗಿದಿದ್ದು ನೋಡಿದ್ರಾ? ಈಗ ರಾಹುಲ್ ಗಾಂಧಿ ಕಚ್ಚೆ ಪಂಚೆ ಉಟ್ಟು ತಿರುಪತಿಗೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ವೇದಿಕೆಯಲ್ಲಿ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದರು.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments