Daily Horoscope

Select Your Language

Notifications

webdunia
webdunia
webdunia
webdunia

ಪೇಮೆಂಟ್ ಮಂತ್ರಿಗಳು ಸದನದ ಹೊರಗೆ ಇದ್ದಾರೆ ಎಂದು ಅಶೋಕ್ ಹೇಳುತ್ತಿದ್ದಂತೇ ಸದನದಲ್ಲಿ ಕೋಲಾಹಲ

R Ashoka
ಆದರೂ ಅವರ ವಿರುದ್ಧ ಆಕ್ರೋಶ ಮುಂದುವರಿದಿದೆ. ಇಂದು ಸದನ ಆರಂಭವಾಗುತ್ತಿದ್ದಂತೇ ವಿಪಕ್ಷ ನಾಯಕ ಆರ್ ಅಶೋಕ್ ‘ಪೇಮೆಂಟ್ ಸಚಿವರು ಸದನದ ಹೊರಗಿದ್ದಾರೆ’ ಎಂದು ಶಿವಲಿಂಗೇ ಗೌಡರನ್ನು ಉದ್ದೇಶಿಸಿ ಟಾಂಗ್ ನೀಡಿದ್ದು ಕೋಲಾಹಲಕ್ಕೆ ಕಾರಣವಾಯಿತು. ಅಶೋಕ್ ಹೇಳಿಕೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ 10 ನಿಮಿಷ ಕಲಾಪ ಮುಂದೂಡಬೇಕಾಗಿ ಬಂತು.

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲು ಬಿಜೆಪಿ ಪ್ರತಿಭಟನೆ