ಪುಷ್ಪಾ ಸಿನಿಮಾ ಶೈಲಿಯ ಕಳ್ಳರು ಅಂದರ್ ...!!

Webdunia
ಶನಿವಾರ, 3 ಸೆಪ್ಟಂಬರ್ 2022 (15:55 IST)
ಶ್ರೀಗಂಧದ ಸುವಾಸನೆಗೆ ಮಾರು ಹೋಗದವರು ಯಾರಿಲ್ಲ ಹೇಳಿ, 
ಶ್ರೀಗಂಧ ತೈಲಗೆ ಬಹುಬೇಡಿಕೆ  ಶ್ರೀಗಂಧದ ಮರಗಳನ್ನು ನಾವು ಕಾಣಬಹುದು.. ದಶಕಗಳ ಪೂರೈಸಿರುವ ಈ ಶ್ರೀಗಂಧದ ಮರಗಳು ಬಹುತೇಕ ಸರ್ಕಾರಿ ಆವರಣಗಳಲ್ಲಿವೆ.
 
ವಿಧಾನಸೌಧ ಸುತ್ತಮುತ್ತ, ಮುಖ್ಯ ಕಾರ್ಯದರ್ಶಿಗಳ ಮನೆ ಆವರಣ, ಮುಖ್ಯ ನ್ಯಾಯಮೂರ್ತಿಗಳ ನಿವಾಸ, ಮುಖ್ಯಮಂತ್ರಿಗಳು ಸೇರಿದಂತೆ ಸಚಿವರ ಗೆಸ್ಟ್ ಹೌಸ್, ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್, ಗಾಲ್ಫ್ ಕೊರ್ಸ್ ಹೀಗೆ ಸಾಕಷ್ಟು ಕಡೆ ಶ್ರೀಗಂಧದ ಮರಗಳನ್ನು ನಾವು ಕಾಣಬಹುದು.. ಆಗಾಗ ತಮಿಳುನಾಡು, ಆಂಧ್ರ, ಕೇರಳ ಮೂಲದ ಶ್ರೀಗಂಧದ ಮರಗಳ್ಳರು ನಗರಕ್ಕೆ ಆಗಮಿಸಿ ರಾತ್ರೋರಾತ್ರಿ ಮರಗಳನ್ನು ಅಲ್ಲೊಬ್ಬ ಇಲ್ಲೊಬ್ಬ ಕಳವು ಮಾಡುವಂತದ್ದು, ಬೆಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲಿಗೆ ಹೊಗುವುದು ನೋಡುತ್ತಿದ್ದೆವು.
ರಾತ್ರಿ ವೇಳೆ ಜನರ ಓಡಾಟ, ಪೊಲೀಸರ ಗಸ್ತು ಕಡಿಮೆ ಜೊತೆಗೆ ಮಳೆ ಬೀಳುತಿದ್ದಾಗ ಸಾಕಷ್ಟು ಮರಗಳು ಬಿದ್ದಾಗ ಯಾರ ಗಮನಕ್ಕೂ ಬರುತ್ತಿರಲಿಲ್ಲ.. ಈ ಎಲ್ಲಾ ಅಂಶಗಳನ್ನು ಬಳಸಿಕೊಂಡು ಪಕ್ಕಾ ಪ್ರೊಫೆಷನಲ್ ಮರಗಳ್ಳರ ಗ್ಯಾಂಗ್ ವೊಂದು ಶ್ರೀಗಂಧದ ಮರಗಳನ್ನು ಕಳವು ಮಾಡುತಿದ್ದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಸ್ಟ್ ಫಿನ್ಟೆಕ್ ಇನ್ಶುರೆನ್ಸ್ ಅವಾರ್ಡ್ ಪಡೆದ ಡಿಜಿಟ್ ಇನ್ಶುರೆನ್ಸ್

ಗರ್ಭಿಣಿಯರು ಮಲಬದ್ಧತೆಯಾದರೆ ಏನು ಮಾಡಬೇಕು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಭಾರತಕ್ಕೆ ಈಗ ಯಾರೂ ಫ್ರೆಂಡ್ಸ್ ಇಲ್ಲ, ಯುದ್ಧ ನಡೆದರೆ ನಾವೇ ಗೆಲ್ಲೋದು: ಪಾಕಿಸ್ತಾನ ಸಚಿವ ಆಸಿಫ್

ಮುಂದಿನ ಸುದ್ದಿ
Show comments