Select Your Language

Notifications

webdunia
webdunia
webdunia
webdunia

ಪಂಪ್ ವೆಲ್ ಫ್ಲೈಓವರ್ ಗೆ ಕೊನೆಗೂ ಸಿಕ್ತು ಮುಕ್ತಿ

ಪಂಪ್ ವೆಲ್ ಫ್ಲೈಓವರ್ ಗೆ ಕೊನೆಗೂ ಸಿಕ್ತು ಮುಕ್ತಿ
ಮಂಗಳೂರು , ಶುಕ್ರವಾರ, 31 ಜನವರಿ 2020 (18:49 IST)
ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಪಂಪ್ ವೆಲ್ ಫ್ಲೈಓವರ್ ಕೆಲಸ ಕೊನೆಗೂ ಪೂರ್ಣಗೊಂಡು ಉದ್ಘಾಟನೆಗೊಂಡಿದೆ.
 

ದಶಕದ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದ ಮಂಗಳೂರಿನ ಪಂಪ್‌ವೆಲ್‌ ಫ್ಲೈಓವರ್ ಅನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

2010 ರಲ್ಲಿ ನವಯುಗ ಕಂಪನಿ ಈ ಕಾಮಗಾರಿ ಆರಂಭಿಸಿತ್ತು. ಆರಂಭದಲ್ಲಿ‌ ಚುರುಕಾಗಿ ನಡೆದ ಕಾಮಗಾರಿ‌ ನಂತರ ನಿಧಾನಗತಿಗೆ ಸರಿದಿತ್ತು.

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಫ್ಲೈಓವರ್  ಪ್ರಮುಖ ವಿಷಯವಾಗಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ಸಲ ಸಿಎಂ ಆದ್ರೂ ಬೋನಿನಲ್ಲಿರೋ ಯಡಿಯೂರಪ್ಪ