Select Your Language

Notifications

webdunia
webdunia
webdunia
webdunia

ವರ್ಷಗಳು ಕಳೆದರೂ ಉದ್ಘಾಟನೆಗೊಳ್ಳದ ಸಾರ್ವಜನಿಕ ಶೌಚಾಲಯ

ವರ್ಷಗಳು
ಮಡಿಕೇರಿ ನಗರದ ಪತ್ರಿಕಾ ಭವನದ  ಪಕ್ಕದಲ್ಲಿ ನಗರಸಭೆಯ ವತಿಯಿಂದ  ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಮೂರು ನಾಲ್ಕು ವರ್ಷ ಕಳೆದರೂ  ಇದುವರೆಗೆ ಉದ್ಘಾಟನೆಯಾಗದೆ ಹಾಗೆ ಇದೆ. ಈ ಶೌಚಾಲಯವೂ ಉದ್ಘಾಟನೆಗೆ ಯಾರಿಗಾಗಿ  ಕಾದಿರುವುದೋ...? ಇಲ್ಲ ಇದೇ ರೀತಿ  ಬೀಗ ಜಡಿದುಕೊಂಡು  ಯಥಾಪ್ರಕಾರ  ಮುಂದುವರೆಯುವುದೇ...? ಇದಕ್ಕೆ ಸಂಬಂಧಪಟ್ಟ ನಗರಸಭೆ  ಯಾಕೆ ಜಾಣ ಮೌನವನ್ನು  ಪ್ರದರ್ಶನ ಮಾಡುತ್ತಿದೆ ಆದಷ್ಟು ಬೇಗ ನಗರಸಭೆ  ಅಧಿಕಾರಿಗಳು ಹಾಗೂ ನಗರಸಭೆಯ ಜನಪ್ರತಿನಿಧಿಗಳು  ಈ ಸಾರ್ವಜನಿಕ ಶೌಚಾಲಯವನ್ನು   ಸಾರ್ವಜನಿಕರ ಉಪಯೋಗಕ್ಕೆ ಅನುವು  ಮಾಡಿಕೊಡುವಂತೆ    ಕರ್ನಾಟಕ ರಕ್ಷಣಾವೇದಿಕೆ  ಸಾರ್ವಜನಿಕರ ಪರವಾಗಿ  ಒತ್ತಾಯ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿನಾಟಕ ಮತ್ತು ಗೀತಗಾಯನ ಕಾರ್ಯಕ್ರಮ