Select Your Language

Notifications

webdunia
webdunia
webdunia
webdunia

ಪಿಯು ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮಹತ್ಯೆ : ಅಂಥದ್ದೇನಾಯ್ತು?

ಪಿಯು ವಿದ್ಯಾರ್ಥಿನಿ

ಮೊದಲ ವರ್ಷದ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
 

ಸಿದ್ದಾಪುರದಲ್ಲಿ ಪಿಯು ಓದುತ್ತಿದ್ದ ವಿದ್ಯಾರ್ಥಿನಿ ರಂಜಿತಾ, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಳ್ಳೆಕೆರೆಯಲ್ಲಿರೋ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ರಂಜಿತಾಗೆ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತಂತೆ. ಇನ್ನು ಆಕೆ ಡೆತ್ ನೋಟ್ ಬರೆದಿದ್ದು, ಯಾರೂ ನನ್ನ ಸಾವಿಗೆ ಕಾರಣ ಅಲ್ಲ. ಯಾರೂ ನನ್ನಿಂದ ಕಷ್ಟ ಪಡಬಾರದು. ಅಪ್ಪ – ಅಮ್ಮ, ಫ್ರೆಂಡ್ಸ್ ನ್ನು ಮಿಸ್ ಮಾಡಿಕೊಳ್ತಿದ್ದೀನಿ ಅಂತೆಲ್ಲಾ ಬರೆದಿದ್ದಾಳೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಟ್ರಂಪ್ ಭಾರತಕ್ಕೆ ಭೇಟಿ ನೀಡಿರುವ ಹಿನ್ನಲೆ; ಶಿಷ್ಟಾಚಾರ ಮುರಿದು ಅಧ್ಯಕ್ಷರ ಸ್ವಾಗತಕ್ಕೆ ಮುಂದಾದ ಪ್ರಧಾನಿ