Publish Date: Tue, 26 Sep 2023 (14:40 IST)
Updated Date: Tue, 26 Sep 2023 (13:18 IST)
ನಗರದಲ್ಲಿ ಕಾವೇರಿ ಹೋರಾಟದ ಕಾವು ಹೆಚ್ಚಾಗಿದೆ.ಪ್ರತಿಭಟನಾಕಾರರು ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದ ಪ್ರತಿಭಟಿಸಿದ್ದಾರೆ.ಸರ್ಕಾರದ ವಿರುದ್ದ ದಿಕ್ಕಾರವನ್ನ ಕನ್ನಡ ಪರ ಸಂಘಟನೆಗಳು ಕೂಗುತ್ತಿದೆ.ರಸ್ತೆ ಗೆ ಇಳಿಯದಂತೆ ಸುತ್ತಲೂ ಪೊಲೀಸ್ ಸರ್ಪಗಾವಲಿನ ವ್ಯವಸ್ಥೆ ಮಾಡಲಾಗಿದೆ.ಮೈಸೂರು ರಸ್ತೆಯ ಗಾಳಿ ಆಂಜನೇಯ ರಸ್ತೆ ಬದಿ ಪ್ರತಿಭಟನಾಕರರು ನಿಂತು ಪ್ರೊಟೆಸ್ಟ್ ಮಾಡಿದ್ದಾರೆ.ನಿಲ್ಲಿಸಿ ನಿಲ್ಲಿಸಿ ಕೂಡಲೇ ನೀರು ನಿಲ್ಲಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.