Select Your Language

Notifications

webdunia
webdunia
webdunia
webdunia

ವಿಧಾನಸೌದ ಪಶ್ಚಿಮ ಧ್ವಾರದ ಬಳಿ ಬಿಜೆಪಿ ನಾಯಕರ ಪ್ರತಿಭಟನೆ

Protest by BJP leaders near west gate of Vidhansauda
bangalore , ಬುಧವಾರ, 19 ಜುಲೈ 2023 (20:39 IST)
webdunia
ವಿಧಾನಸೌದ ಪಶ್ಚಿಮ ಧ್ವಾರದ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ರು,ದೋಖಾ ದೋಖಾ ಕಾಂಗ್ರೆಸ್ ದೋಖಾ ಅಂತ ಬಿಜೆಪಿ ಶಾಸಕರು ಘೋಷಣೆ  ಕೂಗಿ  ಆಕ್ರೋಶ ಹೊರಹಾಕಿದ್ದಾರೆ.ಬಿಜೆಪಿ 10 ಶಾಸಕರನ್ನ ಕಲಾಪದಿಂದ ಅಮಾನತು ಮಾಡಿದ ರಾಜ್ಯ ಸರಕಾರ ವಿರುದ್ದ ಪ್ರತಿಭಟನೆ ನಡೆಸುವ ಮೂಲಕ‌ ಆಕ್ರೋಶ ಹೊರಹಾಕಿದ್ದಾರೆ.ಪ್ರಜಾಪ್ರಭುತ್ವವನ್ನ ಅಪಮಾನ ಮಾಡ್ತಿರೋ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಶಿವರಾಜ್ ತಂಗಡಗಿಯಿಂದ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಪತ್ರ