Publish Date: Tue, 14 Mar 2023 (16:45 IST)
Updated Date: Tue, 14 Mar 2023 (16:58 IST)
ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಮೆರವಣಿಗೆ ವೇಳೆ ಕಲ್ಲು ತೂರಾಟ ಖಂಡಿಸಿ ಇಂದು ಶೋಭಾಯಾತ್ರೆ ನಡೆಯಿತು..
ಅನ್ಯಕೋಮಿನ ಯುವಕರು ರಾಯಣ್ಣ ಕಂಚಿನ ಪುತ್ಥಳಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದು, ಹಿಂದೂಪರ ಸಂಘಟನೆಗಳು ಇಂದು ಬೃಹತ್ ಬೈಕ್ ರ್ಯಾಲಿ ನಡೆಸಿ, ಆಕ್ರೋಶ ಹೊರಹಾಕಿದ್ರು. ರಟ್ಟಿಹಳ್ಳಿ ಪಟ್ಟಣದಲ್ಲಿ ರಾಯಣ್ಣನ ಮೆರವಣಿಗೆ ಸಾಗುವಾಗ ಅನ್ಯಕೋಮಿನ ಯುವಕರು ಕಲ್ಲು ತುರಾಟ ನಡೆಸಿದ್ರು. ದಾಂಧಲೆ ಮಾಡಿದ ಯುವಕರನ್ನು ಬಂಧಿಸಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ