Select Your Language

Notifications

webdunia
webdunia
webdunia
webdunia

ಕೇರಳಕ್ಕೆ ತೆರಳಿದ ಸಿಎಂ ಯಡಿಯೂರಪ್ಪಗೆ ಪ್ರತಿಭಟನೆಯ ಸ್ವಾಗತ

ಸಿಎಂ ಯಡಿಯೂರಪ್ಪ
ಮಂಗಳೂರು: ನಾಳೆ ಸೂರ್ಯ ಗ್ರಹಣ ದೋಷ ಪರಿಹಾರ ನಿಮಿತ್ತ ಕೇರಳದ ದೇವಾಲಯಗಳಿಗೆ ಭೇಟಿ ನೀಡಲು ದೇವರ ನಾಡಿಗೆ ಬಂದಿಳಿದ ಸಿಎಂ ಯಡಿಯೂರಪ್ಪಗೆ ಪ್ರತಿಭಟನೆ ಬಿಸಿ ತಾಕಿದೆ.


ಮಂಗಳೂರಿನಲ್ಲಿ ಪೌರತ್ವ ಖಾಯಿದೆ ವಿರೋಧಿಸಿ ಪ್ರತಿಟನೆ ನಡೆಸುತ್ತಿದ್ದಾಗ ನಡೆದ ಹಿಂಸಾಚಾರ ತಡೆಯಲು ಪೊಲೀಸರು ಗೋಲಿಬಾರ್ ನಡೆಸಿದ್ದಕ್ಕೆ ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶಿಸಿ, ಕಾರಿಗೆ ಮುತ್ತಿಗೆ ಹಾಕಲೆತ್ನಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈದರಾಬಾದ್ ಎನ್ ಕೌಂಟರ್: ದಿಶಾ ಅತ್ಯಾಚಾರಿಗಳ ಮೃತದೇಹ ಹಸ್ತಾಂತರ