Select Your Language

Notifications

webdunia
webdunia
webdunia
webdunia

ಮನೆಯ ಮುಂದೆ ಕೆಲಕಾಲ ಆತಂಕಕ್ಕೆ ಕಾರಣವಾಗಿದ್ದ ವಿಷ ಪೂರಿತ ದೈತ್ಯ ನಾಗರಹಾವು ರಕ್ಷಣೆ

ಮನೆಯ ಮುಂದೆ ಕೆಲಕಾಲ ಆತಂಕಕ್ಕೆ ಕಾರಣವಾಗಿದ್ದ ವಿಷ ಪೂರಿತ ದೈತ್ಯ ನಾಗರಹಾವು ರಕ್ಷಣೆ
bangalore , ಗುರುವಾರ, 2 ಜೂನ್ 2022 (19:49 IST)
ಮನೆಯ ಮುಂದೆ ಆರು ಅಡಿ ಉದ್ದದ ದೈತ್ಯ ವಿಷಪೂರಿತ ನಾಗರಹಾವು ಸುಮಾರು ಎರಡು ಗಂಟೆಗಳ ಕಾಲ ಇದ್ದು ಮನೆಯವರು ಹಾಗೂ ಅಕ್ಕಪಕ್ಕದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ಹೊರವಲಯ
ನೆಲಮಂಗಲ ನಗರದ ವಾಜರಹಳ್ಳಿಯ ವಾಸು ಎಂಬುವವರ ಮನೆಯ ಮುಂದೆ ಇದ್ದ ನಾಗರಹಾವನ್ನ, ಉರಗ ರಕ್ಷಕಾ ಸ್ನೇಕ್ ಲೋಕೇಶ್ ರಿಂದ ರಕ್ಷಣೆ ಮಾಡಲಾಗಿದೆ. ವಾಸು ಎಂಬುವವರ ಮನೆಯ ಬಳಿ ಸತತ ಎರಡು ಗಂಟೆಯ ಕಾಲ ಇದ್ದ ನಾಗರಹಾವು ಸುಮಾರು 10 ವರ್ಷದ ವಯಸ್ಸಿನ ಹಾವು ಎನ್ನಲಾಗಿದ್ದು ಈ ಹಾವನ್ನ ರಕ್ಷಣೆ ಮಾಡಿದ್ದು ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಉರಗ ರಕ್ಷಕ ಸ್ನೇಕ್ ಲೋಕೇಶ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಎರಡು ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ