Select Your Language

Notifications

webdunia
webdunia
webdunia
webdunia

ಅಕ್ಟೋಬರ್ 10ಕ್ಕೆ ಹೊಸಕೋಟೆ ಟೋಲ್ ಬಂದ್‌ಗೆ ಮುಂದಾದ ಕನ್ನಡಪರ ಹೋರಾಟಗಾರರು

kaveri
bangalore , ಭಾನುವಾರ, 8 ಅಕ್ಟೋಬರ್ 2023 (21:09 IST)
ಕಾವೇರಿ ಹೋರಾಟ ನಗರದಲ್ಲಿ ನಿಂತಿಲ್ಲ.ಅಕ್ಟೋಬರ್ 10ಕ್ಕೆ ಹೊಸಕೋಟೆ ಟೋಲ್ ಬಂದ್‌ಗೆ ಕನ್ನಡಪರ ಹೋರಾಟಗಾರರು ಮುಂದಾಗಿದ್ದಾರೆ.ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳ್ಳಿಗೆ 10:30ಗೆ ಹೊಸಕೋಟೆ ಟೋಲ್ ಬಂದ್ ಮಾಡಿದ್ದಾರೆ.ಈ ಹಿಂದೆ ಅತ್ತಿಬೆಲೆ ಗಡಿ ಬಂದ್‌ಗೆ ಕನ್ನಡಪರ ಹೋರಾಟಗಾರರು ಮುಂದಾಗಿದ್ದು.ಆದರೆ ಅತ್ತಿಬೆಲೆ ಪಟಾಕಿ ಗೋಡಾನ್ ಅವಘಡ ಹಿನ್ನೆಲೆ ಹೊಸಕೋಟೆ ಟೋಲ್, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಕನ್ನಡ ವಾಟಾಳ್ ಪಕ್ಷ ಸಜ್ಜಾಗಿದೆ.ಅವಘಡದಲ್ಲಿ ಪ್ರಾಣ ಕಳೆದುಕೊಂಡವರಿಗೆ  ವಾಟಾಳ್ ನಾಗರಾಜ್ ಸಂತಾಪ ಸೂಚಿಸಿದ್ದಾರೆ.ಅವಘಡದ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸಿಕ್ಕಾಪಟ್ಟೆ ಮಾತನಾಡ್ತೀನಿ- ಸುಧಾಮೂರ್ತಿ