Select Your Language

Notifications

webdunia
webdunia
webdunia
webdunia

ಕಾವೇರಿಗಾಗಿ ರಾಜ್ಯದಲ್ಲಿ ನಿಲ್ಲದ ಹೋರಾಟ

Kaveri
ನಾಳೆ  ವಾಟಾಳ್ ನೇತೃತ್ವದಲ್ಲಿ ಕೆ ಆರ್ ಎಸ್ ಚಲೋ ನಡೆಸಲಾಗುತ್ತೆ. ರಾಜ್ಯದಲ್ಲಿ ಸರಕಾರದ ವಿರುದ್ಧ ಹೋರಾಟ ತೀವ್ರಗೊಂಡಿದೆ.ನಾಳೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದ KRS ಗೆ ಮುತ್ತಿಗೆ ಹಾಕಲಾಗುತ್ತೆ.ಮೈಸೂರ್ ಬ್ಯಾಂಕ್ ಸರ್ಕಲ್ ನಿಂದ KRS ವರೆಗೂ ಮೆರವಣಿಗೆ ನಡೆಸಲಾಗುತ್ತೆ.ಸುಮಾರು 5 ಸಾವಿರ ವಾಹನಗಳ ಮೂಲಕ ಮೆರವಣಿಗೆ ನಡೆಸಲಿದ್ದು,ಮೆರವಣಿಗೆಯಲ್ಲಿ ರೈತ ಸಂಘಟನೆಗಳು ಕನ್ನಡಪರ ಸಂಘಟನೆಹಗಳು ಬಾಗಿಯಾಗಲಿದೆ.ನಾಳೆ ಬೆಳ್ಳಗ್ಗೆ 11ಗಂಟೆಗೆ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನೇತೃತ್ವಡಲ್ಲಿ ಸರಕಾರ ತಮಿಳುನಾಡಿಗೆ ನೀರು ಬಿಡಬಾರದೆಂದು ಒತ್ತಾಯಿಸಿ ಮೆರವಣಿಗೆ ಮಾಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೇಕ್ ಫೇಲ್ಯೂರ್ ಆಗಿ ಡಿವೈಡರ್'ಗೆ ಬಿಎಂಟಿಸಿ ಬಸ್ ಡಿಕ್ಕಿ