ಖಾಸಗಿ ರೆಸಾರ್ಟ್ ಆಯ್ತಾ ಶಕ್ತಿ ಸೌಧ...? ಶಕ್ತಿ ಸೌಧದಲ್ಲಿ ಮದ್ಯ ಬಾಟೆಲ್ ಪ್ರತ್ಯಕ್ಷ.

Webdunia
ಮಂಗಳವಾರ, 7 ಮಾರ್ಚ್ 2023 (17:58 IST)
ವಿಧಾನಸೌಧಕ್ಕೆ  ಹಣದೊಂದಿಗೆ ತೆರಳಿದ್ದಂತ ವ್ಯಕ್ತಿ ಸಿಕ್ಕಿಬಿದ್ದಿದ್ದು ಜನನಿತವಾಗಿತ್ತು. ಈಗ ವ್ಯಕ್ತಿಯೊಬ್ಬ ವಿಧಾನಸೌಧಕ್ಕೆ ಮಧ್ಯದ ಬಾಟಲಿಯನ್ನು ಕೊಂಡೊಯ್ದಿರೋ ಘಟನೆ ಬೆಳಕಿಗೆ ಬಂದಿದೆ.ವಿಧಾನಸೌಧ ಪ್ರವೇಶಿಸಬೇಕು ಅಂದ್ರೇ, ಎಲ್ಲಾ ಭಾಗಿಲಿನಲ್ಲಿಯೂ ಪೊಲೀಸ್ ತಪಾಸಣೆ  ಇದೆ. ವಿಧಾನಸೌಧ ಪ್ರವೇಶಿಸುವಂತ ಪ್ರತಿಯೊಬ್ಬರನ್ನು ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತದೆ.... ಹೀಗಿದ್ದೂ ವ್ಯಕ್ತಿಯೊಬ್ಬ ವಿಧಾನಸೌಧದ ಒಳಗೆ ಮಧ್ಯದ ಬಾಟಲಿಯನ್ನು ಕೊಂಡೊಯ್ದಿದ್ದಾನೆ..ವಿಧಾನಸೌಧದ ಒಳಗೆ ತೆರಳಿದ್ದಂತ ವ್ಯಕ್ತಿಯ ಬ್ಯಾಗಿನಿಂದ ಮಧ್ಯದ ಬಾಟಲಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದೆ. ಈ ಪರಿಣಾಮ ಬಾಟಲಿ ವಿಧಾನಸೌಧದ ಒಳಗೇ ಒಡೆದು ಪೀಸ್ ಪೀಸ್ ಆಗಿದೆ.ಬಾಟಲಿ ಬಿದ್ದು ಒಡೆದ ಸದ್ದು ಕೇಳಿದಂತ ಅಕ್ಕಪಕ್ಕದ ಜನರು ನೋಡಿದ್ರೇ ಅದು ಮಧ್ಯದ ಬಾಟಲಿಯಾಗಿತ್ತು. ಮಧ್ಯದ ಬಾಟಲಿ ಯಾವಾಗ ವಿಧಾನಸೌಧದಲ್ಲಿ ಕೆಳಗೆ ಬಿದ್ದು ಒಡೆದು ಹೋಯ್ತೋ, ಅಲ್ಲಿಂದ ವ್ಯಕ್ತಿ ಪರಾರಿಯಾಗಿದ್ದಾಗಿ ತಿಳಿದು ಬಂದಿದೆ.....ಇದೀಗ ಪೊಲೀಸರು ವಿಧಾನಸೌಧದ ಒಳಗೆ ಮಧ್ಯದ ಬಾಟಲಿ ವ್ಯಕ್ತಿ ತೆಗೆದುಕೊಂಡು ಬಂದಿದ್ದು ಹೇಗೆ...ಆತ ಯಾರು ಎನ್ನುವ ಬಗ್ಗೆ ತನಿಖೆ ಕೈಗೊಂಡಿದ್ದು, ವ್ಯಕ್ತಿಯ ಬಂಧನಕ್ಕೆ ಬಲೆ ಬೀಸಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ

ಬೆಂಗಳೂರು ನಿವಾಸಿಗಳಿಗೆ ಗುಡ್‌ನ್ಯೂಸ್‌: ನ.1ರಿಂದಲೇ ಬಿಖಾತಾದಿಂದ ಎ ಖಾತಾ ಪರಿವರ್ತನೆ ಅಭಿಯಾನ

ಜಾತಿವಾರು ಸಮೀಕ್ಷೆಗೆ ಮಾಹಿತಿ ನೀಡಲು ನಾರಾಯಣಮೂರ್ತಿ ಕುಟುಂಬ ಹಿಂದೇಟು: ಕಾರಣ ಏನು ಗೊತ್ತಾ

ಕೊಪ್ಪಳದಲ್ಲಿ ರೈತರಿಗೆ ಸಲಹೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್, ಹೇಳಿದ್ದೇನು ಗೊತ್ತಾ

ಕೇದಾರನಾಥ ಯಾತ್ರಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಅದಾನಿ ಸಮೂಹ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments