Select Your Language

Notifications

webdunia
webdunia
webdunia
webdunia

ಶಿಕ್ಷಕಿಯರಿಬ್ಬರ ಜತೆ ಪ್ರಿನ್ಸಿಪಾಲ್ ಕಾಮಕಾಂಡ; ವಿಡಿಯೋ ವೈರಲ್

ಶಿಕ್ಷಕಿಯರಿಬ್ಬರ ಜತೆ  ಪ್ರಿನ್ಸಿಪಾಲ್ ಕಾಮಕಾಂಡ; ವಿಡಿಯೋ ವೈರಲ್
ಚಂಢೀಗಡ , ಬುಧವಾರ, 28 ಆಗಸ್ಟ್ 2019 (16:19 IST)
ಪ್ರಿನ್ಸಿಪಾಲ್ ತನ್ನ ರೂಮಿನಲ್ಲಿಯೇ ಅದೂ ಸರಕಾರಿ ಶಾಲೆಯಲ್ಲಿಯೇ ಶಿಕ್ಷಕಿಯರಿಬ್ಬರ ಜತೆ ಸಂಭೋಗ ನಡೆಸಿರೋ ಘಟನೆ ನಡೆದಿದೆ.

ಪ್ರಿನ್ಸಿಪಾಲ್ ಶಿಕ್ಷಕಿಯರ ಜತೆಗೆ ನಡೆಸಿರೋ ಅಶ್ಲೀಲ ಕಾಮಕಾಂಡದ ವಿಡಿಯೋ ವೈರಲ್ ಆಗಿದೆ.

ಪಂಜಾಬ್ ನ ಹೋಶಿಯಾಪುರದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಪ್ರಿನ್ಸಿಪಾಲ್ ಗೆ ಕಾಮದ ಪಿತ್ತ ನೆತ್ತಿಗೇರಿತ್ತು. ಇದನ್ನು ಅಲ್ಲಿನ ಸಿಬ್ಬಂದಿ ಕಂಡು ಗರಂ ಆಗಿದ್ದರು. ಪ್ರಿನ್ಸಿಪಾಲ್ ನ ರೂಮಿನಲ್ಲಿಯೇ ಕ್ಯಾಮೆರಾ ಅಳವಡಿಸಿ ಆತನು ಶಿಕ್ಷಕಿಯರಿಬ್ಬರ ಜತೆಗೆ ನಡೆಸುತ್ತಿದ್ದ ಕಾಮಕಾಂಡವನ್ನು ಬಯಲಿಗೆ ಎಳೆಯಲಾಗಿದೆ.

ಇಬ್ಬರು ಶಿಕ್ಷಕಿಯರನ್ನು ಪ್ರಿನ್ಸಿಪಾಲ್ ಕಚೇರಿಯಲ್ಲಿಯೇ ಸಂಭೋಗ ನಡೆಸಿರೋದು ಬಯಲಾಗಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷಕ್ಕೆ ಮುಜುಗರ ತರೋ ಕೆಲಸ ಯಾರು ಮಾಡಬೇಡಿ.- ಬೆಂಬಲಿಗರಲ್ಲಿ ಶ್ರೀರಾಮುಲು ಮನವಿ