Select Your Language

Notifications

webdunia
webdunia
webdunia
webdunia

CD ಕುರಿತು ಅಧ್ಯಕ್ಷರೇ ಉತ್ತರಿಸುತ್ತಾರೆ- M.B. ಪಾಟೀಲ್

CD ಕುರಿತು ಅಧ್ಯಕ್ಷರೇ ಉತ್ತರಿಸುತ್ತಾರೆ-  M.B. ಪಾಟೀಲ್
bangalore , ಮಂಗಳವಾರ, 31 ಜನವರಿ 2023 (16:23 IST)
CD ಕುರಿತು ಡಿಕೆಶಿ ಪ್ರತಿಕ್ರಿಯಿಸಲಿ’KPCC ಅಧ್ಯಕ್ಷ D.K ಶಿವಕುಮಾರ್​​​​​​ ಮಾತನಾಡಿದ್ದಾರೆ ಎನ್ನಲಾದ CD ಬಿಡುಗಡೆ ವಿಚಾರ ಕುರಿತು KPCC ಪ್ರಚಾರ ಸಮಿತಿ ಅಧ್ಯಕ್ಷ M.B. ಪಾಟೀಲ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು CD ವಿಚಾರದಲ್ಲಿ ಮಾತನಾಡುವುದಿಲ್ಲ. ಈ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಇದಕ್ಕೆ ರಿಯಾಕ್ಟ್ ಮಾಡುವ ಅಗತ್ಯವಿಲ್ಲ.
ಅಧ್ಯಕ್ಷರೇ ಅದಕ್ಕೆ ಉತ್ತರ ಕೊಡುತ್ತಾರೆ. ನಾನು ಯಾಕೆ ಮಾತನಾಡಲಿ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

CD ಕುರಿತು ಅಧ್ಯಕ್ಷರೇ ಉತ್ತರಿಸುತ್ತಾರೆ- ಡಿಕೆಶಿ