Select Your Language

Notifications

webdunia
webdunia
webdunia
webdunia

ಜೋಶಿ ಸೈಡ್ ಆ್ಯಕ್ಟರ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರಹ್ಲಾದ್ ಜೋಶಿ ತಿರುಗೇಟು

ಬೆಳಗಾವಿ
ಬೆಳಗಾವಿ : ಜೋಶಿ ಸೈಡ್ ಆ್ಯಕ್ಟರ್ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಯಾರು ಸೈಡ್ ಆ್ಯಕ್ಟರ್ ಅನ್ನೋದು ಸಿದ್ಧರಾಮಯ್ಯಗೆ ಗೊತ್ತಿದೆ. ಸಿದ್ದರಾಮಯ್ಯ ಮೆಚ್ಯುರಿಟಿಯಿಂದ ಮಾತನಾಡಲಿ. ರಾಹುಲ್ ಅಧ್ಯಕ್ಷಗಿರಿ ಬಿಟ್ಟಾಗ ಅವರ ಮುಂದೆ ಕೈ ಮುಗಿದು ನಿಲ್ಲುತ್ತೀರಿ. ಕಾಂಗ್ರೆಸ್ ನಲ್ಲಿ ಒಂದು ಫ್ಯಾಮಿಲಿ, ಒಂದು ನೇಷನ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.  

ಸಿಡಿ ಕೇಸ್ ನಲ್ಲಿ ಎಸ್ ಐಟಿ ಸರಿಯಾಗದ ಕೆಲಸ ಮಾಡ್ತಿದೆ. ಯುವತಿ ಒಂದು, ಪೋಷಕರೊಂದು ಹೇಳಿಕೆ ಕೊಡುತ್ತಿದ್ದಾರೆ. ಕೊನೆಗೆ ಆ ಯುವತಿಯೇ ಹೇಳಿಕೆ ನೀಡಬೇಕು. ಆಡಿಯೋದಲ್ಲಿ ಡಿಕೆಶಿ ಹೆಸರು ಬಂದಾಕ್ಷಣ ಅರೆಸ್ಟ್ ಮಾಡಲು ಸಾಧ್ಯವಿಲ್ಲ. ಈ ಸಿಡಿ ಕೇಸ್ ತಾರ್ಕಿಕ ಅಂತ್ಯ ಕಾಣಬೇಕಿದೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಐಟಿ ತನಿಖೆ ಬಗ್ಗೆ ನಂಬಿಕೆ ಇಲ್ಲ ಎಂದ ಸಿದ್ದರಾಮಯ್ಯರಿಗೆ ನಳಿನ್ ಕುಮಾರ್ ಹೇಳಿದ್ದೇನು?