Select Your Language

Notifications

webdunia
webdunia
webdunia
webdunia

ಕೋಟಿ ಕೋಟಿ ಧ್ವಜ ಮಾರಾಟ ಮಾಡ್ತಿರುವ ಅಂಚೆ ಇಲಾಖೆ..!

Post department selling crores of crores of flags
bangalore , ಶನಿವಾರ, 13 ಆಗಸ್ಟ್ 2022 (14:12 IST)
ಹರ್‌ ಘರ್‌ ತಿರಂಗಾ’ ಅಭಿಯನವನ್ನು ಯಶಸ್ವಿಯಾಗಿಸುವತ್ತ ಕೆಲಸ ಮಾಡುತ್ತಿರುವ ಅಂಚೆ ಇಲಾಖೆಯು, ಕೇವಲ ಹತ್ತೇ ದಿನಗಳಲ್ಲಿ ಒಟ್ಟು 1 ಕೋಟಿಗೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡಿದೆ.ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಂಪರ್ಕ ಸಚಿವಾಲಯ “ದೇಶದಲ್ಲಿರುವ 1.5 ಲಕ್ಷ ಅಂಚೆ ಕಚೇರಿಗಳು ಹಾಗೂ ಆನ್‌ಲೈನ್‌ ಮೂಲಕ ಧ್ವಜಗಳನ್ನು  ಅಂಚೆ ಇಲಾಖೆ ಮಾರಾಟ ಮಾಡ್ತಿದೆ.
 
ಅಕ್ಟೋಬರ್ 15ರವರೆಗೂ ಅಂಚೆ ಕಚೇರಿಗಳಲ್ಲಿ ರಜೆ ಇಲ್ಲದಂತೆಯೇ ಧ್ವಜಗಳನ್ನು ಮಾರಾಟ ಮಾಡಲಾಗುವುದು. ಸಾರ್ವಜನಿಕರು ಅಂಚೆ ಕಚೇರಿಯಲ್ಲಿ ಅಥವಾ http://epostoffice.gov.in ವೆಬ್‌ಸೈಟ್‌ನಲ್ಲಿ ಧ್ವಜವನ್ನು ತೆಗೆದುಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ