Select Your Language

Notifications

webdunia
webdunia
webdunia
webdunia

‘ದರಿದ್ರ ಲಕ್ಷ್ಮಿ ಹೋಗಿ ಲಕ್ಷ್ಮಿ ಬರ್ತಿದ್ದಾಳೆ’

Poor Lakshmi has gone and Lakshmi has returned'
bangalore , ಸೋಮವಾರ, 10 ಏಪ್ರಿಲ್ 2023 (19:20 IST)
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ದರಿದ್ರ ಲಕ್ಷ್ಮಿ ಹೋಗಿ ಲಕ್ಷ್ಮಿ ಬರ್ತಿದ್ದಾಳೆ ಎಂದು ಸಚಿವ K. ಗೋಪಾಲಯ್ಯ ವಿರುದ್ಧ JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ JDS ರಾಜ್ಯಾಧ್ಯಕ್ಷ C.M ಇಬ್ರಾಹಿಂ, ವಿಶೇಷವಾಗಿ ಹೇಳುವುದು ಏನೂ ಇಲ್ಲ, ಒಳ್ಳೆಯ ಜಾಗಕ್ಕೆ ಒಳ್ಳೆಯವರು ಬರುತ್ತಿದ್ದಾರೆ, ಈಗ ಗೋಪಾಲಯ್ಯ ತೂಕ ಕಡಿಮೆ ಆಗಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನಕಪುರ JDS ಟಿಕೆಟ್​ ಬಹುತೇಕ ಫೈನಲ್​​