Select Your Language

Notifications

webdunia
webdunia
webdunia
webdunia

ನ್ಯಾಯ ಕೊಡಿಸೋದ್ರಲ್ಲಿ ರಾಜ್ಯದ ಪೊಲೀಸ್ರೆ ನಂಬರ್ 1

Police are number 1 in Nyaya Kodisodra
bangalore , ಶುಕ್ರವಾರ, 7 ಏಪ್ರಿಲ್ 2023 (21:00 IST)
ಬೆಂಗಳೂರು:ನೊಂದವರಿಗೆನ್ಯಾಯ ಕೊಡಿಸೋದ್ರಲ್ಲಿ ಕರ್ನಾಟಕ ಪೊಲೀಸ್ರು ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದಾರೆ.ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವುವ ರಾಜ್ಯಗಳು ಯಾವೂದು ಅಂತ ದೇಶದ ಪ್ರತಿಷ್ಠಿತ ಟಾಟಾ ಸಂಸ್ಥೆ ಸರ್ವೇ ನಡೆಸಿತ್ತು. ಈ ಸರ್ವೆಯಲ್ಲಿ ಕರ್ನಾಟಕ ಪೊಲೀಸ್ರು ತ್ವರಿತ ಗತಿಯಲ್ಲಿ  ಅಪರಾಧ ಕೃತ್ಯಗಳಿಂದ ಹತಾಶರಾದವರಿಗೆ ನ್ಯಾಯ ಕೊಡಿಸುವಲ್ಲಿ ಕರ್ನಾಟಕ ಪೊಲೀಸ್ರು ಶ್ರಮ‌ ಸಾಕಷ್ಟಿದೆ.ಕರ್ನಾಟಕ ಪೊಲೀಸ್ರು 10 ಕ್ಕೆ 6.38 ಅಂಕದೊಂದಿಗೆ ಮೊದಲ ಸ್ಥಾನ ಪಡೆದ್ರೆ ಛತ್ತೀಸ್ಗಢ, ಓಡಿಶಾ,ಆಂಧ್ರಪ್ರದೇಶ, 
ತಮಿಳು ನಾಡಿಗೆ ಕರ್ನಾಟಕದ ನಂತರದ ಸ್ಥಾನ ಲಭಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತ ಮುಖಂಡ ರಾಕೇಶ್ ಟಿಕಾಯತ್ ಗೆ ಮಸಿ ಬಳಿದಿದ್ದ ಭರತ್ ಶೆಟ್ಟಿಗೆ ಬೆದರಿಕೆ ಸಂದೇಶ