Select Your Language

Notifications

webdunia
webdunia
webdunia
webdunia

ನಗರದಲ್ಲಿ ಪ್ಲೇಕ್ಸ್ ಗಳು ಬ್ಯಾನರ್ ಗಳು ನಿಲುತ್ತಿದ್ದಂತೆ, ಶುರುವಾಗಿದೆ ಪೋಸ್ಟರ್ ಗಳ ಹಾವಳಿ..!

Plaques and banners are standing in the city
bangalore , ಶನಿವಾರ, 11 ಮಾರ್ಚ್ 2023 (17:39 IST)
ನಗರದಲ್ಲಿ ಪ್ಲೇಕ್ಸ್ ಗಳು ಬ್ಯಾನರ್ ಗಳು ನಿಲುತ್ತಿದ್ದಂತೆ,  ಪೋಸ್ಟರ್ ಗಳ ಹಾವಳಿ ಶುರುವಾಗಿದೆ.ಎಲ್ಲೆಂದರಲ್ಲಿ  ರಾಜಕೀಯ ಪೋಸ್ಟರ್ ಗಳು ರಾರಾಜಿಸುತ್ತಿದೆ.ಪೋಸ್ಟರ್ ವಿಚಾರದಲ್ಲಿ ಬಿಬಿಎಂಪಿ ಕೈ ಕಟ್ಟಿ ಬಾಯ್ ಮುಚ್ಚಿ ಕುಳಿತ್ತಿರೊದದ್ರೂ ಯಾಕೆ...! ಪೋಸ್ಟರ್ ಅಂಟಿಸಿ ನಗರದ ಸೌಂದರ್ಯವನ್ನು ರಾಜಕೀಯ ಪೋಸ್ಟರ್ ಗಳು ಹಾಳುಮಾಡುತ್ತಿದೆ.
 
ಅದ್ರೇ ಈಗ ಪೋಸ್ಟರ್ ಹಾವಳಿ ವಿಪರೀತವಾಗಿದ್ರೂ ಬಿಬಿಎಂಪಿ ಗಪ್ ಚುಪ್ ಆಗಿದೆ.ಬೆಂಗಳೂರಿನಲ್ಲಿ  ರಾಜಕೀಯ ಪೋಸ್ಟರ್ ಪಾಲಿಟಿಕ್ಸ್ ಹೆಚ್ಚಾಗಿದೆ.ಪೋಸ್ಟರ್ ಪಾಲಿಟಿಕ್ಸ್ ನೋಡಿಯೂ ಬಿಬಿಎಂಪಿ ಗಪ್ ಚುಪ್ ಆಗಿದೆ.ಪಾಲಿಕೆ ಪೋಸ್ಟರ್ ವಿಚಾರದಲ್ಲಿ ಕಾನೂನಿನ  ನಿಯಮವನ್ನೇ ಗಾಳಿಗೆ ತೂರುತ್ತಿದ್ಯಾ ಎಂಬ ಪ್ರಶ್ನೆ ಕಾಡತೋಡಗಿದೆ.ರಾಜಕೀಯ ಪಕ್ಷಗಳು ಪೊಸ್ಟರ್ ಅಂಟಿಸಿ ನಾನಾ ನೀನಾ ಅಂತ ನಗರದ ಅಂದವನ್ನ ಹಾಳು ಮಾಡುತ್ತಿವೆ. ಬಿಜೆಪಿಯೇ ಭರವಸೆಗೆ ಆಯ್ತು  ಈಗ ಕಾಂಗ್ರೆಸ್ ಗ್ಯಾರೆಂಟಿ ಪೋಸ್ಟರ್ ಟಾಂಗ್ ಕೊಡಲು ಶುರುಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈನುಗಾರಿಕೆ ವಿಸ್ತರಣಾ ಅಧಿಕಾರಿ ಹುದ್ದೆಯನ್ನು ಸೃಷ್ಠಿಸುವಂತೆ ಆಗ್ರಹಿಸಿ ಪ್ರತಿಭಟನೆ