Select Your Language

Notifications

webdunia
webdunia
webdunia
webdunia

ಇಬ್ಬರು ಆರೋಪಿಗಳ ಮೇಲೆ ಪೈರಿಂಗ್

Piring
ಡಕಾಯಿತಿ ಪ್ರಕರಣದ ಇಬ್ಬರು ಆರೋಪಿಗಳ ಮೇಲೆ ಪೈರಿಂಗ್ ಮಾಡಿರುವ ಘಟನೆ ಕೋಲಾರದ ತಾಲ್ಲೂಕಿನ ಸಂಗೊಂಡಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ನಡೆದಿದೆ.

ಹಾಸನದ ಸುಹೇಬ್, ಅಸ್ಸಾಂನ ಶ್ಯಾಮ್ ಸುಹೇಲ್​​ಗೆ ಗುಂಡೇಟ್ ಬಿದ್ದಿದೆ. ಪೊಲೀಸರು ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಪೈರಿಂಗ್ ಮಾಡಿದ್ದಾರೆ. ಕೋಲಾರ ಮಾಸ್ತಿ PSI ಹೇಮಂತ್ ಹಾಗೂ ಸಿಬ್ಬಂದಿಗಳಾದ ನಿಖಿಲ್, ವಿಶ್ವನಾಥ್​​ಗೆ ಗಾಯವಾಗಿದೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ