ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಏರಿಕೆಯಾಗುತ್ತಿದ್ದು, ಕಳೆದ ಏಳು ದಿನಗಳಲ್ಲಿ ಆರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೆಹಲಿಯಲ್ಲಿ ಪೆಟ್ರೋಲ್ 30 ಪೈಸೆ ಹಾಗೂ ಡೀಸೆಲ್ 35 ಪೈಸೆ ಹೆಚ್ಚಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರು ನಲ್ಲಿ ಪೆಟ್ರೋಲ್: ₹104.78, ಡೀಸೆಲ್: ₹89.02 ಆಗಿದೆ.
ಒಟ್ಟಾರೆ ಕಳೆದ ಒಂದು ವಾರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 4 ರೂ., ಡೀಸೆಲ್ ಬೆಲೆ 4.10 ರೂ. ಏರಿಕೆಯಾಗಿದೆ.