Select Your Language

Notifications

webdunia
webdunia
webdunia
webdunia

ಚಿನ್ನದ ಟ್ಯಾಕ್ಸಿ ಬಾಡಿಗೆ 7 ಲಕ್ಷ ಮಾತ್ರ ..!

ಚಿನ್ನದ ಟ್ಯಾಕ್ಸಿ ಬಾಡಿಗೆ 7 ಲಕ್ಷ ಮಾತ್ರ ..!
ಬೆಂಗಳೂರು , ಶನಿವಾರ, 26 ಮಾರ್ಚ್ 2022 (16:49 IST)
ಬೆಂಗಳೂರಿನ ರಸ್ತೆಗಳಲ್ಲಿ ವಿದೇಶಿ ಕಾರುಗಳಿಗೆ ಭರವಿಲ್ಲ. ಅದರಲ್ಲೂ ರೋಲ್ಸ್ ರಾಯ್ಸ್ ಕಾರುಗಳ ಓಡಾಟವನ್ನು ಜನರು ನೋಡಿಯೇ ಇರುತ್ತಾರೆ. ಆದರೀಗ ಹೊಸ ಮಾದರಿಯ ರೋಲ್ಸ್ ರಾಯ್ಸ್ 'ಫ್ಯಾಂಟಮ್' ಕಾರು ಬೆಂಗಳೂರಿನ ರಸ್ತೆಗಳಲ್ಲಿ ಆಕರ್ಷಣೆಯಾಗುತ್ತಿದೆ.
ಜನರು ಈ ಕಾರ್ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಈ ಕಾರಿನ ಮಾಲೀಕ ಬಾಬಿ ಚೆಮ್ಮನೂರ್. ಆತ ಓರ್ವ ಉದ್ಯಮಿ. ಆಭರಣ ವ್ಯಾಪಾರದಲ್ಲಿ ಅವರು ತೊಡಗಿದ್ದಾರೆ. ಜನರ ಎಕ್ಸೈಟ್ ಮೆಂಟ್ ಕಂಡು ಅವರೂ ಉತ್ಸುಕರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾರ್ಷಿಕ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಪುನೀತ್ ರಾಜಕುಮಾರ್ ಕುರಿತು ಪ್ರಶ್ನೆ