Select Your Language

Notifications

webdunia
webdunia
webdunia
Thursday, 10 April 2025
webdunia

ದೇಶದಲ್ಲಿ ಆರ್ಥಿಕವಾಗಿ ಸಂರಕ್ಷಿತ ನಗರಗಳಲ್ಲಿ ಬೆಂಗಳೂರು ನಂಬರ್ -1

Crime
ಬೆಂಗಳೂರು , ಸೋಮವಾರ, 28 ಮಾರ್ಚ್ 2022 (17:27 IST)
ಮ್ಯಾಕ್ಸ್‌ ಲೈಫ್‌ ಇನ್ಸುರೆನ್ಸ್‌ ಕಂಪನಿ ಲಿ. (ಮ್ಯಾಕ್ಸ್‌ ಲೈಫ್‌) ಕಾಂತರ್‌ ಜೊತೆಗೂಡಿ ನಡೆಸಿದ ಸರ್ವೇಯಲ್ಲಿ ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಆರ್ಥಿಕ ಸುಭದ್ರತೆ ಇರುವ ಮಹಾನಗರ ಎಂಬ ಅಂಶ ವ್ಯಕ್ತವಾಗಿದೆ.
ಭಾರತ ರಕ್ಷಣಾ ಸೂಚ್ಯಂಕ 4.0 ಸರ್ವೇಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ವೇಯನ್ನು 2021ರ ಡಿಸೆಂಬರ್ 10ರಿಂದ 2022ರ ಜನವರಿ 14ರವರೆಗೆ ನಡೆಸಲಾಗಿದ್ದು, 25 ಭಾರತದ ನಗರಗಳಲ್ಲಿನ 5,729 ಜನರ ಪ್ರತಿಕ್ರಿಯೆ ಸಂಗ್ರಹಿಸಿದೆ. ಈ ಸರ್ವೇಯನ್ನು ಕೋವಿಡ್‌-19ನ ಇತ್ತೀಚಿನ ಅಲೆಯ ವೇಳೆ ನಡೆಸಲಾಗಿತ್ತು.
 
ಬೆಂಗಳೂರಿನ 94% ಜನರು ಜೀವವಿಮೆ ಪಡೆದಿದ್ದಾರೆ, ಇದು ಇತರ ಮಹಾನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
 
ಮಹಾನಗರಗಳಲ್ಲಿ, ಬೆಂಗಳೂರು ಭಾರತದಲ್ಲಿ 56 ಅಂಕಗಳ ರಕ್ಷಣೆಯ ಅಂಶದೊಂದಿಗೆ ಅತ್ಯಂತ ಆರ್ಥಿಕವಾಗಿ ಸಂರಕ್ಷಿತ ನಗರವಾಗಿ ಹೊರಹೊಮ್ಮಿದೆ; ಇದು ದೆಹಲಿಗೆ ಸಮನಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ನೌಕರರ ದುರ್ನಡತೆ ತನಿಖೆ ಹಾಗೂ ಶಿಸ್ತುಕ್ರಮಕ್ಕೆ ಸರ್ಕಾರ ಆದೇಶ