Select Your Language

Notifications

webdunia
webdunia
webdunia
webdunia

ರಾತ್ರಿ 1,00 ಗಂಟೆಯವರೆಗೆ ಹೋಟೆಲ್ ತೆರೆಯಲು ಅನುಮತಿ

ರಾತ್ರಿ 1,00 ಗಂಟೆಯವರೆಗೆ ಹೋಟೆಲ್ ತೆರೆಯಲು ಅನುಮತಿ
bangalore , ಗುರುವಾರ, 23 ಜೂನ್ 2022 (18:31 IST)
ರಾತ್ರಿ 1:00 ಗಂಟೆಯವರೆಗೆ ಹೋಟೆಲುಗಳನ್ನು ತೆರೆದಿಡಲು ಅನುಮತಿ ಇದ್ದರೂ ಕೆಲವು ಕಡೆ ಪೋಲೀಸ್ ಅಧಿಕಾರಿಗಳು ರಾತ್ರಿ 11:00 ಗಂಟೆಗೆ ಬಂದ್ ಮಾಡಿಸುತ್ತಿದ್ದಾರೆ. ಆದ್ದರಿಂದ ಹೋಟೆಲ್ ಗಳಿಗೆ ಮಧ್ಯರಾತ್ರಿ 1:00 ಗಂಟೆಯವರೆಗೆ ತೆರೆದಿಡಲು ಅನುಮತಿ ನೀಡಿ ಹೊಸ ಅಧಿಸೂಚನೆಯನ್ನು ಹೊರಡಿಸುವಂತೆ ಪೋಲೀಸ್ ಆಯುಕ್ತರಿಗೆ ತಿಳಿಸುವುದರ ಮೂಲಕ ಹೋಟೆಲ್ ಉದ್ಯಮಕ್ಕೆ ಸಹಕರಿಸಬೇಕು. ಸರ್ಕಾರ 24/7 ತೆರೆದಿಡಲು ಅನುಮತಿ ನೀಡಿದ್ದರೂ ಪೊಲೀಸ್ ಇಲಾಖೆಯವರು ಸರಿಯಾಗಿ ಇದಕ್ಕೆ ಸ್ಪಂದಿಸುತ್ತಿಲ್ಲ ಅಂತ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ ರಾವ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇ-ವಿಧಾನ ಯೋಜನೆ ಹೆಸರಲ್ಲಿ 254 ಕೋಟಿ ರೂ. ಹಗರಣ: ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆರೋಪ