Select Your Language

Notifications

webdunia
webdunia
webdunia
webdunia

ಹುಡುಗಿಯರನ್ನೇ ಟಾರ್ಗೆಟ್ ಮಾಡ್ತಿರೋ ಚಿರತೆ: ಶಾಕಿಂಗ್

ಹುಡುಗಿಯರನ್ನೇ ಟಾರ್ಗೆಟ್ ಮಾಡ್ತಿರೋ ಚಿರತೆ: ಶಾಕಿಂಗ್
ಮಂಡ್ಯ , ಗುರುವಾರ, 14 ನವೆಂಬರ್ 2019 (20:31 IST)
ಚಿರತೆಯೊಂದು ಏಕಾಏಕಿಯಾಗಿ ಪ್ರತ್ಯಕ್ಷ ಆಗಿರೋದ್ರಿಂದ ಆ ಊರಿನ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ.
 

ಮಂಡ್ಯದ ಸಂತೆಬಾಚಹಳ್ಳಿಯ ಆದಿಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ  ಬೆಚ್ಚಿಬಿದ್ದ ಜನತೆ ಯಾವಾಗ ಏನು ಅನಾಹುತ ಆಗುತ್ತೋ ಎಂಬ ಆತಂಕದಲ್ಲಿದ್ದಾರೆ.

ಅರಣ್ಯ ಪ್ರದೇಶ ಹೆಚ್ಚಾಗಿದ್ದು, ಇದರಿಂದಾಗಿ ಚಿರತೆ ದಾಳಿ ಈ ಪ್ರದೇಶದಲ್ಲಿ ಪ್ರತಿ ದಿನ ನಡೆಯುತ್ತಿದೆ ಎಂದು ರೈತರು ಆತಂಕ ತೋಡಿಕೊಂಡಿದ್ದಾರೆ.   
ಜಾನುವಾರುಗಳನ್ನು ಚಿರತೆ ತಿಂದು ಹಾಕುತ್ತಿದ್ದರೂ ಅರಣ್ಯ ಇಲಾಖೆಯವರು ಸ್ಪಂದನೆ ಮಾಡುತ್ತಿಲ್ಲ ಅಂತ ಜನರು ದೂರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಾಂಡಾ ಜನರಿಗೆ ಗುಡ್ ನ್ಯೂಸ್